Kannada (India) Call Center Speech Dataset for Retail & E-commerce

The audio dataset comprises call center conversations for the Retail & E-commerce domain, featuring native Kannada speakers from India. It includes speech data, detailed metadata and accurate transcriptions.

Category

Unscripted Call Center Conversations

Total Volume

30 Speech Hours

Last updated

Jun 2024

Number of participants

60

Get this Speech Dataset

Get Dataset Btn

About this Off-the-shelf Speech Dataset

About Gradiet Line

Introduction

Welcome to the Kannada Call Center Speech Dataset for the Retail domain designed to enhance the development of call center speech recognition models specifically for the Retail industry. This dataset is meticulously curated to support advanced speech recognition, natural language processing, conversational AI, and generative voice AI algorithms.

Speech Data

This training dataset comprises 30 hours of call center audio recordings covering various topics and scenarios related to the Retail domain, designed to build robust and accurate customer service speech technology.

  • Participant Diversity:
  • Speakers: 60 expert native Kannada speakers from the FutureBeeAI Community.
  • Regions: Different regions of Karnataka, ensuring a balanced representation of Kannada accents, dialects, and demographics.
  • Participant Profile: Participants range from 18 to 70 years old, representing both males and females in a 60:40 ratio, respectively.
  • Recording Details:
  • Conversation Nature: Unscripted and spontaneous conversations between call center agents and customers.
  • Call Duration: Average duration of 5 to 15 minutes per call.
  • Formats: WAV format with stereo channels, a bit depth of 16 bits, and a sample rate of 8 and 16 kHz.
  • Environment: Without background noise and without echo.
  • Topic Diversity

    This dataset offers a diverse range of conversation topics, call types, and outcomes, including both inbound and outbound calls with positive, neutral, and negative outcomes.

  • Inbound Calls:
  • Product Inquiry
  • Return/Exchange Request
  • Order Cancellation
  • Refund Request
  • Membership/Subscriptions Enquiry
  • Order Cancellations, and many more
  • Outbound Calls:
  • Order Confirmation
  • Cross-selling and Upselling
  • Account Updates
  • Loyalty Program offers
  • Special Offers and Promotions
  • Customer Verification, and many more
  • This extensive coverage ensures the dataset includes realistic call center scenarios, which is essential for developing effective customer support speech recognition models.

    Transcription

    To facilitate your workflow, the dataset includes manual verbatim transcriptions of each call center audio file in JSON format. These transcriptions feature:

  • Speaker-wise Segmentation: Time-coded segments for both agents and customers.
  • Non-Speech Labels: Tags and labels for non-speech elements.
  • Word Error Rate: Word error rate is less than 5% thanks to the dual layer of QA.
  • These ready-to-use transcriptions accelerate the development of the Retail domain call center conversational AI and ASR models for the Kannada language.

    Metadata

    The dataset provides comprehensive metadata for each conversation and participant:

  • Participant Metadata: Unique identifier, age, gender, country, state, district, accent and dialect.
  • Conversation Metadata: Domain, topic, call type, outcome/sentiment, bit depth, and sample rate.
  • This metadata is a powerful tool for understanding and characterizing the data, enabling informed decision-making in the development of Kannada call center speech recognition models.

    Usage and Applications

    This dataset can be used for various applications in the fields of speech recognition, natural language processing, and conversational AI, specifically tailored to the Retail domain. Potential use cases include:

  • Speech Recognition Models: Training and fine-tuning speech recognition models for Kannada.
  • Speech Analytics Models: Building speech analytics models to extract insights, identify patterns, and glean valuable information from customer conversation, enables data-driven decision-making and process optimization within the Retail sector.
  • Smart Assistants and Chatbots: Developing conversational agents and virtual assistants for customer service in the Retail industries.
  • Sentiment Analysis: Analyzing customer sentiment and improving customer experience based on call center interactions.
  • Generative AI: Training generative AI models capable of generating human-like responses, summaries, or content tailored to the Retail domain.
  • Secure and Ethical Collection

  • Our proprietary data collection and transcription platform, “Yugo” was used throughout the process of this dataset creation.
  • Throughout the data collection process, the data remained within our secure platform and did not leave our environment, ensuring data security and confidentiality.
  • The data collection process adhered to strict ethical guidelines, ensuring the privacy and consent of all participants.
  • It does not include any personally identifiable information about any participant, which makes the dataset safe to use.
  • The dataset does not contain any copyrighted content.
  • Updates and Customization

    Understanding the importance of diverse environments for robust ASR models, our call center voice dataset is regularly updated with new audio data captured in various real-world conditions.

  • Customization & Custom Collection Options:
  • Environmental Conditions: Custom collection in specific environmental conditions upon request.
  • Sample Rates: Customizable from 8kHz to 48kHz.
  • Transcription Customization: Tailored to specific guidelines and requirements.
  • License

    This Retail domain call center audio dataset is created by FutureBeeAI and is available for commercial use.

    Use Cases

    Use of speech data in Conversational AI

    Call Center Conversational AI

    Use of speech data for Automatic Speech Recognition

    ASR

    Use of speech data for Chatbot & voicebot creation

    Chatbot

    Use of speech data in Language Modeling

    Language Modelling

    Use of speech data in Text-into-speech

    TTS

    Speech data usecase in Speech Analytics

    Speech Analytics

    Dataset Sample(s)

    Sample Line

    ATTRIBUTES

    Channel 1Channel 2Format
    Female(21)Female(22)wav, json

    TRANSCRIPTION

    LABELSTARTENDCHANNELTRANSCRIPT
    Speech1.1242.39958868800<lang:Foreign>Hello future bee</lang:Foreign>
    Speech3.6244.74864809321<lang:Foreign>Hello future bee</lang:Foreign>
    Speech6.4247.54958868800ಹಾ ನಮಸ್ಕಾರ ಮೇಡಂ
    Speech8.4239.24964809321ನಮಸ್ತೆ
    Speech9.97419.92358868800ನಾನು ನಿಮ್ <lang:Foreign>future bee</lang:Foreign> ಅನ್ನೋ ಒಂದು <lang:Foreign>app</lang:Foreign> ಇಂದ ವಸ್ತುಗಳನ್ನ ಖರೀದಿ ಮಾಡ್ಬೇಕು ಅಂತ ಅನ್ಕೊಂತ ಇದೀನಿ ಆ ವಸ್ತುಗಳ್ ಬಗ್ಗೆ ಮಾಹಿತಿ ಕೊಡ್ಲಿಕ್ ಆಗುತ್ತಾ ನಿಮ್ ಕೈಯಲ್ಲಿ
    Speech20.72225.99864809321ಹೌದು ಆಗುತ್ತೆ ಮೊದ್ಲಿಗೆ ಧನ್ಯವಾದಗಳು ನಮ್ಮ <lang:Foreign>app</lang:Foreign> ಇಂದ ನೀವು ತಗೋಳ್ತಾಇರೋದಿಕ್ಕೆ
    Speech22.87323.62358868800ಹಾ ಮೇಡಂ
    Speech27.47434.92358868800ಹಾ ಧನ್ಯವಾದ ಮೇಡಂ ಇವಾಗ ನಾನು ನಿಮ್ಮ ಅಂಗಡೀಲಿ ಯಾವ್ ಯಾವ ಥರ ಬಟ್ಟೆಗಳು ಸಿಗುತ್ತವೆ ಅಂತ ಕೇಳಿ ತಿಳ್ಕೋಬೋದ ಮಾಹಿತಿ
    Speech36.97244.84764809321ನಮ್ ಅಂಗಡಿಯಲ್ಲಿ ಎಲ್ಲಾ ತರದ ಬಟ್ಟೆ ಸಿಗುತ್ತವೆ ನಿಮಗೆ ಯಾವ ಥರ ಬೇಕು ಅಂದ್ರೆ ಹುಡುಗರಿಗ ಹುಡ್ಗಿರ್ಗಾ ಯಾರಿಗೆ ಬೇಕಾಗಿರೋದು ಇವಾಗ
    Speech45.89953.87458868800ಇವಾಗ ಹುಡುಗೀಯರಿಗೆ ಬಟ್ಟೆ ಬೇಕಿತ್ತು <lang:Foreign>so</lang:Foreign> ನಿಮ್ ಬಳಿ ಸೀರೆ ಸೀರೆಗಳು ಚೂಡಿದಾರ್ಗಳು ಲಂಗಾ ದಾವಣಿ ಎಲ್ಲ ತರದ ಬಟ್ಟೆಗಳು ಸಿಗುತ್ತಾ
    Speech55.02459.57364809321ಹೌದು ನಮ್ದ್ರಲ್ಲಿ ಎಲ್ಲ ಥರದ ಹುಡ್ಗೀರ <lang:Foreign>wear attire</lang:Foreign> ಏನೈತೋ ಅದ್ ಎಲ್ಲಾನು ಸಿಗುತ್ತೆ ನಮ್ದ್ರಲ್ಲಿ
    Speech60.89969.12358868800ಹಾ <lang:Foreign>okay</lang:Foreign> ನನ್ಗೆ ಇವಾಗ ಕೆಲವೊಂದು ಸ್ವಲ್ಪ ಸೀರೆಗಳ ಬಗ್ಗೆ ಮಾಹಿತಿ ಕೊಡಕಾಗುತ್ತಾ ನಿಮ್ಮಬಳಿ ಯಾವ್ಯಾವ್ ಥರ ಸೀರೆಗಳ್ ಇದಾವೆ ಆ ಸೀರೆಗಳ <lang:Foreign>rate</lang:Foreign>ಗಳ್ ಎಷ್ಟು ಅಂತ ಮಾಹಿತಿ ಕೊಡಿ
    Speech71.07285.93064809321ಹಾ ನೀವು ಸೀರೆನಲ್ಲಿ ನೋಡ್ಬೇಕು ಅಂತ ಅನ್ಕೊಂಡಿದೀರ ನಮ್ಮಲ್ಲಿ ಸೀರೆಗಳಲ್ಲಿ ತುಂಬಾ ಥರದ <lang:Foreign>variety</lang:Foreign> ಆದ ಸೀರೆಗಳಿದಾವೆ <lang:Foreign>cotton</lang:Foreign> ಸೀರೆ ಇದೆ ಇಲ್ಕಲ್ ಗಳ್ ಇದಾವೆ <lang:Foreign>soft silk</lang:Foreign> ಇದೆ ರೇಷ್ಮೆ ಸೀರೆ ಇದೆ <lang:Foreign>normal</lang:Foreign> ಆಗಿ ಹಾ <lang:Foreign>netted</lang:Foreign> ಸೀರೆಗಳ್ ಇದೆ ಯಾವ್ ಥರದ ಸೀರೆ
    Speech85.94786.74064809321ಬೇಕು ನಿಮಗೆ
    Speech88.73695.88758868800ಮೇಡಂ ನನ್ಗೆ ಇವಾಗ ಒಂದು ರೇಷ್ಮೆ ಸೀರೆ ಅಂತ ಅನ್ಕೋತಿದೀನಿ ಅದ್ರಲ್ಲ್ ನಿಮ್ಮಲ್ಲಿ ಎಲ್ಲ ತರದ್ <lang:Foreign>designs</lang:Foreign> ಸಿಗುತ್ತಾ
    Speech97.334107.86164809321ಹೌದು ನಮ್ಮಲ್ಲಿ ಹಳೇ ಕಾಲದ ರೇಷ್ಮೆ ಸೀರೆ ಯಾವ್ ಥರ ಇತ್ತು ಅದ್ರಿಂದ <lang:Foreign>latest</lang:Foreign> ಆಗ್ ಇವಾಗ್ ಯಾವ್ ತರದ್<lang:Foreign>model print</lang:Foreign> ಇದಿಯೋ ಅಲ್ಲಿ ತನಕ ನಮ್ಮಲ್ಲಿ ಎಲ್ಲಾ ತರದುನು ನಮ್ ಅತ್ರ <lang:Foreign>stock</lang:Foreign>ಇದೆ ನಿಮಗೆ ಯಾವ್ದ್ ಬೇಕೋ ತಗೊಬೋದು
    Speech109.635120.48658868800ಹಾ <lang:Foreign>madam</lang:Foreign> ಇವಾಗ ನಾನು ನಿಮ್ ಕಡೆಯಿಂದ ಸೀರೆ ತಕೋಬೇಕು ಅಂತ ಅಂದ್ರೆ ನಾವು ಯಾವ ಥರ ತಕೋಬೇಕು <lang:Foreign>madam</lang:Foreign> ಇವಾಗ ಹಾ <lang:Foreign>online</lang:Foreign> ಮುಖಾಂತರ ತಕೋಬೇಕಾ ಇಲ್ಲ ನಿಮ್ಮ್ ಅಂಗಡಿಗೇ ಬಂದು ತಕೋಬೇಕಾ ಯಾವ್ ಯಾವ್ ಥರ <lang:Foreign>options</lang:Foreign> ಇದೆ <lang:Foreign>madam</lang:Foreign> ನಿಮ್ಮತ್ರ
    Speech121.959133.31664809321ನಮ್ ನಮ್ದ್ರಲ್ಲಿ ಎರಡು ಥರ <lang:Foreign>options</lang:Foreign> ಕೊಟ್ಟಿದಿವಿ ಯಾಕಂದ್ರೆ ತುಂಬಾ ಜನ ಬಂದು ತಕೊಳಕಾಗಲ್ಲ ಅಲ್ಲಾ ಅವ್ರಿಗೆ <lang:Foreign>online</lang:Foreign> ಕೂಡ ಇದೆ ಇಲ್ಲಾ ಅಂಗಡಿಗೇ ಬಂದು ನೋಡ್ತಿವಿ ಬೇರೆ ಬೆರೆದೆಲ್ಲ <lang:Foreign>try</lang:Foreign> ಮಾಡ್ತಿವಿ
    Speech133.846143.73564809321ಹಾ ನಮಗೆ ನೊಡುದ್ರೆನೇ ಇಷ್ಟ ಆಗೋದು ಅನ್ನೋವರ್ಗೆ ಅದು ಕೂಡ <lang:Foreign>options</lang:Foreign> ಇದೆ ನೀವು ಯಾವದ್ರು ಮುಖಾಂತರನು ಹೋಗಬೋದು ನೀವು ಯಾವ್ <lang:Foreign>adress</lang:Foreign> ಕಲಿಸಿರ್ತೀರ ನಿಮಗೆ <lang:Foreign>online</lang:Foreign> ಬೇಕು ಅಂತ ಅಂದ್ರೆ ಅಲ್ಲಿಗೆ ತಲುಪಿಸ್ತೀವಿ ಅದ್ರಲ್ಲೇನು ತೊಂದರೆ ಇಲ್ಲ
    Speech145.110156.78658868800ನೀವು ತಲುಪಿಸ್ತಿರ <lang:Foreign>but</lang:Foreign>ನನಗೆ ಇವಾಗ ಕೆಲವೊಂದು ಸೀರೆ ನೋಡ್ಲಿಕ್ಕೆ ಅಂತ ಆಗಲ್ಲ ಎಲ್ಲ ಕೆಲವೊಂದು ಅಷ್ಟು ಸೀರೆಗಳು ಕೆಲವೊಂದು ಅಷ್ಟು ವಿನ್ಯಾಸಗಳು ನೋಡ್ಬೇಕ್ ಆಗುತ್ತೆ <lang:Foreign>so</lang:Foreign>ನಿಮ್ ಕಡೆ ಇಂದ <lang:Foreign>video</lang:Foreign>ಕರೆ ಮಾಡೋವಂಥ ಏನ್ ಆದರು ಸೌಲಭ್ಯ ಇದಿಯಾ
    Speech158.924173.91264809321<lang:Foreign>video</lang:Foreign>ಕರೆ ಮುಖಾಂತರ ನಾವ್ ತೋರ್ಸ್ಬೇಕು ಅಂತ ಕೆಳ್ತಿದಿರ ಆ ತರ ಒಂದ್ ಒಂದು ಸರಿ ಆಗುತ್ತೆ ನಿಮ್ಗ್ ಬೇಕೇ ಬೇಕು ಇಲ್ಲ ನೀವು ತಗೊಳ್ತಿರ ಅಂತ ಅಂದ್ರೆ ನಾವ್ ಅದುನ್ನ ಕೂಡ ತೋರ್ಸ್ತಿವಿ ಮಾಡಿ ಇಲ್ಲ ಅಂದ್ರೆ ನಮ್ದ್ರಲ್ಲಿ ಯಾವ್ದ್ ಯಾವ್ದ್ ತರ ಇದೆ ಅಂತ ಅದರೆಲ್ಲ ನಾವು ಬಿಟ್ ನೋಡ್ತಿದ್ರಲ್ಲ ನೀವ್ ನಮ್ದು
    Speech162.524163.39958868800ಹಾ ಹೌದು
    Speech174.480178.07964809321ಪೇಜ್ ಅಲ್ಲಿ <lang:Foreign>so</lang:Foreign>ಅದೇ ತರ<lang:Foreign>material</lang:Foreign>ಗಳಿದಾವೆ ನೋಡ್ಕೊಬೋದು ನೀವು
    Speech178.739193.51758868800(())ಪೇಜ್ ಅಲ್ಲಿ ನೋಡಿರ್ತಿವಿ <lang:Foreign>but</lang:Foreign>ನಿಮ್ ಪೇಜ್ ಅಲ್ಲಿ ಕೆಲವೊಂದು <lang:Foreign>like</lang:Foreign> ನೀವು ಚನ್ನಾಗಿರೋ ಸೀರೆಗಳನ್ನ ಮಾತ್ರ ಹಾಕಿರ್ತಿರ ಒಂದೋ ಎರಡು <lang:Foreign>design</lang:Foreign>ಹಾಕಿರ್ತಿರ ನಾನ್ ತುಂಬಾ ಸೀರೆಗಳು ನೋಡ್ಬೇಕು ಅಂತ ಅಂದಾಗ ನೀವು <lang:Foreign>video</lang:Foreign>ಕರೆ ಮಾಡಿ ತೋರ್ಸ್ತೀನಿ ಅಂತ ಅನ್ನೋ ಹಾಗ್ ಇದ್ರೆ ನಾನ್ ನಿಮಗೆ <lang:Foreign>video</lang:Foreign>ಕರೆ ಮಾಡ್ತಿವಿ <lang:Foreign>so that</lang:Foreign>ನೀವು ನಮಗೆ
    Speech193.532196.25858868800ಈ ತರ ಸೀರೆಗಳು ಇದೆ ಅಂತ ತೋರ್ಸ್ಬೋದು ಅಲ್ವಾ
    Speech198.157203.59864809321ಹಾ ಕಂಡಿತ ನೀವು ಆತ್ರ ಮುಂಚೆನೇ ಹೇಳಿದ್ರೆ ನಾವು ಅದಿಕ್ಕೆ ಒಪ್ಪಿಗೆ ಕೊಡ್ತೀವಿ ಮಾಡ್ಬಿಟ್ಟು ನೋಡ್ಬೋದು
    Speech204.270206.52058868800ಇವಾಗ ನಿಮ್ ಅತ್ರ ಯಾವ ಯಾವ ತರ ಎಷ್ಟ್
    Speech204.702206.35264809321ಇಲ್ಲ(())
    Speech207.798209.07358868800ಎಷ್ಟುಬೆಲೆಗಳು
    Speech207.923209.47364809321<lang:Foreign>photo</lang:Foreign>ಕಲಸಬೇಕು ಅಂತ ಅಂದ್ರೆ
    Speech210.198211.29864809321<lang:Foreign>photo</lang:Foreign>ನ ಕಳಿಸ್ತಿವಿ
    Speech211.272211.84358868800ಹ ಮೇಡಂ
    Speech212.428216.89558868800<lang:Foreign>okay</lang:Foreign>ಮೇಡಂ ನೀವ್ <lang:Foreign>photo</lang:Foreign>ಕಳ್ಸಿ ಮತ್ತೆ ನಿಮ್ಗೆ ನಿಮ್ಮಲ್ಲಿ ಎಷ್ಟ್ ರಿಂದ ಎಷ್ಟು ಬೆಲೆ ತನಕ ಸೀರೆಗಳು ಇದಾವೆ ಮೇಡಂ
    Speech218.423225.21364809321ನೀವು ಯಾವ <lang:Foreign>range</lang:Foreign>ಕೆಳುದ್ರು ಇದೆ ನಮ್ದ್ರಲ್ಲಿ ನೂರೈವತ್ತು ರೂಪಾಯಿ ಇನ್ನೂರು ರೂಪಾಯಿ ಸೀರೆ ಇದೆ ಕಾಟನ್ ಸೀರೆಗಳು ಬರ್ತವಲ್ಲ
    Speech225.786227.75864809321ಅದು ಕೂಡ ಇದಾವೆ ಇಲ್ಲ ಹತ್ತುಲಕ್ಷ
    Speech228.346235.62264809321ಐವತ್ತು ಲಕ್ಷ ಅಲ್ಲಿ ತನಕ ಕೂಡ ನು ಸೀರೆ ಇದೆ ನಿಮಗೆ ಯಾವ್ದ್ ಬೆಕ ನಿಮ್ಮದು <lang:Foreign>range</lang:Foreign>ಎಷ್ಟು ಇದೆ ನೀವು ಎಷ್ತ್ರಲ್ಲಿ ತಗೋಬೇಕು ಅಂತ ಇದ್ದೀರಾ ಅಷ್ಟರಲ್ಲಿ ಸೀರೆಗಳು ನಾವ್ ನಿಮಗೆ ತೋರ್ಸ್ತಿವಿ
    Speech236.307237.24764809321(())
    Speech236.878242.69858868800ಇಲ್ಲ ಇವಾಗ ರೇಷ್ಮೆ ಸೀರೆಗಳಲ್ಲಿ ನಿಮಗೆ ಎಲ್ಲಿಂದ ಶುರುವಾಗುತ್ತೆ ನಿಮ್ಮ ಬೆಲೆ ಅಂತ ಹೇಳ್ಬೋದ ರೇಷ್ಮೆ ಸೀರೆಗಳಲ್ಲಿ
    Speech242.649242.83864809321#ಅಹ್
    Speech243.420246.64564809321ರೇಷ್ಮೆ ಸೀರೆಯಲ್ಲಿ ನಮ್ಮತ್ರ ಸಧ್ಯಕ್ಕೆ ಐದುಸಾವಿರ ದಿಂದ ಇದೆ
    Speech248.364260.86458868800ಹೋ ಹೌದ <lang:Foreign>okay</lang:Foreign>ಮೇಡಂ ಐದು ಸಾವಿರ ನನಿಗ್ ಇವಾಗ ಕೆಲವೊಂದು ಐದು ಸಾವಿರ ರೂಪಾಯಿಂದ<lang:Foreign>start</lang:Foreign>ಆಗೋ ಅಂತ ಸೀರೆಗಳು ಬೇಕಾಗಿತ್ತು ಮೇಡಂ ಇವಾಗ ನಿಮ್ ಅತ್ರ ದೊಡ್ಡ <lang:Foreign>border</lang:Foreign>ಸೀರೆ ಇದ್ದೀಯ ಇಲ್ಲ ಚಿಕ್ಕ<lang:Foreign>border</lang:Foreign>ಯಾವ ಯಾವ ತರ ಇದೆ ಅಂತ ಸ್ವಲ್ಪ ಹೇಳ್ಬೋದ ಮೇಡಂ ಯಾವ ತರ ಸೀರೆ ಗಳು ಎಷ್ಟು ರೂಪಾಯಿ
    Speech260.223268.13364809321ಹಾ ದೊಡ್ಡ <lang:Foreign>border</lang:Foreign>ಸೀರೆ ಇದೆ ಹ <lang:Foreign>border</lang:Foreign> ನ ಸೀರೆಕೂಡ ಇದಾವೆ ರೇಷ್ಮೆ ಸೀರೆಯಲ್ಲಿ ಆ <lang:Foreign>off and off double colour</lang:Foreign>ಸೀರೆ ಇದೆ
    Speech268.673274.63564809321ಹಾ ಇನ್ನೊಂದು <lang:Foreign>off plain</lang:Foreign>ಬಂದು ಹಾ <lang:Foreign>off</lang:Foreign>ಬೇರೆ <lang:Foreign>colour</lang:Foreign>ಬರುತ್ತೆ ಅಲ್ವ ಆತರ ಅದು ಇದೆ <lang:Foreign>full border</lang:Foreign>ಸೀರೆ ಇದೆ
    Speech276.372277.97364809321ಎಲ್ಲ ತರನು ಇದೆ ನಮ್ ಅತ್ರ
    Speech276.598277.29858868800ಹ ಮೇಡಂ
    Speech279.223284.09858868800ಹಾ ಮೇಡಂ ನಿಮ್ ಅತ್ರ <lang:Foreign>like</lang:Foreign>ಇಷ್ಟು ಬಣ್ಣಗಳ ಸೀರೆಗಳು ಇದಾವೆ ಅಂತ ಗೊತ್ತು ತಿಳ್ಕೊಬೋದ ಮೇಡಂ
    Speech285.098287.79864809321ಎಲ್ಲ <lang:Foreign>colours available</lang:Foreign>ಇರುತ್ತೆ ನಮ್ ಆ ತರ ಏನ್ ಲ್ಲ
    Speech288.369299.63758868800ಹಾ ಮೇಡಂ <lang:Foreign>okay</lang:Foreign>ಇವಾಗ ರೇಷ್ಮೆ ಸೀರೆಗಳಲ್ಲಿ ನನಗೊಂದು ಎರಡು ಮೂರೂ ಸೀರೆ ಬೇಕಾಗುತ್ತೆ ಹಾ ಕೆಲವೊಂದು ಹಾ ಐದು ಸಾವಿರದಿಂದ ಹತ್ತು ಸಾವಿರದ ಒಳಗಡೆ ಒಂದು ಎರಡು ಸೀರೆ ಹತ್ತು ಸಾವಿರದಿಂದ ಇಪ್ಪತ್ತು ಸಾವಿರದಿಂದ ಒಂದ್ ಎರಡು ಸೀರೆ ಬೇಕಾಗುತ್ತೆ ಮೇಡಂ
    Speech300.136303.69758868800ನೀವು ಸೀರೆಗಳ <lang:Foreign>photo</lang:Foreign>ಗಳು ಏನ್ ಆದರು ಕಳ್ಸೋಕೆ ಆಗುತ್ತಾ ಮೇಡಂ ನಮಗೆ
    Speech305.298310.50464809321ಹ ನಮ್ ಅತ್ರ ಇರ್ತಕ್ಕಂತದು ನೆಲ್ಲನುನು ನಾವ್ ನಿಮಗೆ <lang:Foreign>photos</lang:Foreign>ಕಳಿಸ್ತಿವಿ(())ಕಲ್ಸ್ಕೊಡ್ತಿವಿ
    Speech310.648311.57258868800ಹಾ ಮೇಡಂ
    Speech311.198321.94764809321ಯಾವ ತರ <lang:Foreign>material</lang:Foreign>ಇದೆ ಯಾವ <lang:Foreign>patron</lang:Foreign>ಇದೆ ಅದೆಲ್ಲ ನಿಮಗೆ ಕಳ್ಸ್ತೀನಿ ಇಲ್ಲ ನಿಮಗೆ ಇದೆ <lang:Foreign>patron</lang:Foreign>ಅಲ್ಲಿ ಬೇಕು ನನಿಗೆ ಅಂದ್ರೆ ಅದೇ <lang:Foreign>patron</lang:Foreign>ಅಲ್ಲೇ <lang:Foreign>with different of materials</lang:Foreign>ಇರುತ್ತಲ್ಲ ಅದೇ ನಿಮಗೆ ಕಲ್ಸ್ಕೊಡ್ತಿವಿ ಏನ್ ತೊಂದ್ರೆ ಇಲ್ಲ
    Speech323.223329.69758868800ಹಾ ಮೇಡಂ ಯಾವ ತರ ಕಳ್ಸ್ ಮೇಡಂ ಇವಾಗ ನಾನು ಇವಾಗ ಸೀರೆ ತಗೊಂಡ್ ಇದೀನಿ ಅಲ್ವ ನೀವ್ ನಮ್ ಮನೆಗೆ ಯಾವ ತರ ಕಲ್ಸ್ಕೊಡ್ತಿರ ಯಾವುದರ ಮುಕಂತರ ಕಲ್ಸ್ಕೊಡ್ತಿರ
    Speech331.023333.54864809321ಹಾ ನಮ್ದು<lang:Foreign>online delivery</lang:Foreign>ಇದೆ ಅದೇ ನಮ್ದು
    Speech334.197335.22364809321ತೊಂದ್ರೆ ಪಡೋ ಅಷ್ಟು ಇಲ್ಲ
    Speech335.215335.46958868800#ಅಹ್
    Speech336.234337.22358868800ಸರಿ ಮೇಡಂ ಸರಿ
    Speech336.289338.96164809321ನೀವು <lang:Foreign>address</lang:Foreign>ಎಲ್ಲ ಕಳ್ಸಿ <lang:Foreign>payment</lang:Foreign>ಮಾದ್ರಿ
    Speech339.502340.78164809321ನಾವು <lang:Foreign>next</lang:Foreign>ನಿಮಗೆ ಕಲ್ಸ್ಕೊಡ್ತಿವಿ
    Speech341.923349.19758868800ಸರಿ ಮೇಡಂ ಸರಿ ಮೆದ ಇವಾಗ ಸೀರೆಗಳು ಆಯಿತು ಇನ್ನು ನಿಮ್ಮಲ್ಲಿ ಬೇರೆ ತರ ಚಿಕ್ಕ ಮಕ್ಕಳಿಗೆ ಆ ತರ ಏನ್ ಆದರು ಇದ್ದೀಯ ಮೇಡಂ ಬಟ್ಟೆಗಳು
    Speech349.254353.20664809321ಹಾ ನಿಮ್ ನಮ್ಮಲ್ಲಿ ಎಲ್ಲ ತರದ ಬಟ್ಟೆಗಳು ಇದಾವೆ ಚಿಕ್ಕೊರ್ಗು ಇದೆ ದೊಡ್ದೊರ್ಗು ಇದೆ
    Speech353.767354.29564809321ಎಲ್ಲರ್ಗೂ ಇದೆ
    Speech355.356357.89864809321ಅದ್ರಲ್ಲಿ ಏನ್ ಆದರು ಎಲ್ಲ ನೋಡ್ಬೇಕು ಅಂತ ಅನ್ಕೊಂಡ್ ಇದ್ದೀರಾ
    Speech355.463356.34858868800ಹ ಮೇಡಂ ಇವಾಗ ಚಿಕ್ಕ
    Speech359.072364.09858868800ಹ ಮೇಡಂ ಚಿಕ್ಕ ಮಕ್ಕಳಿಗೆ ಸ್ವಲ್ಪ ಯಾವ ಯಾವ ತರ ಬಟ್ಟೆಗಳು ಇದಾವೆ ಅಂತ ನೀವ್ ಹೇಳುದ್ರೆ ನಾನು ಯಾವ್ದ ಬೇಕೋ ಅಂತ ಹೇಳ್ತೀನಿ ಮೇಡಂ
    Speech365.727380.66964809321<lang:Foreign>traditional attire</lang:Foreign>ಗಳು ಇದಾವೆ ಇಲ್ಲ ನಮಿಗೆ<lang:Foreign>western attire</lang:Foreign>ಗಳು ಬೇಕು ಅಂತ ಅಂದ್ರೆ ಅದು ಇದಾವೆ ಮಾಡುವೆ <lang:Foreign>reception</lang:Foreign>ಗಳಿಗೆ ಆತರ ಬೇಕು ಅಂದ್ರೆ <lang:Foreign>grand</lang:Foreign>ಆಗಿ ಅವುಗಳು ಇದಾವೆ ಇಲ್ಲ ರೇಷ್ಮೆ ಲಂಗ ಬ್ಲೌಸ್ ಬೇಕು ಇಲ್ಲ ಕಚ್ಚೆ ಪಂಚೆ ಬೇಕು ಮಕ್ಕಳಿಗೆ ಅದು
    Speech380.686381.92264809321ಅವೆಲ್ಲ ತರದ್ದುನು ಇದಾವೆ
    Speech382.406387.44364809321ಪಂಚೆ <lang:Foreign>shirt</lang:Foreign> ಬೇಕು ಇವಾಗ ಮಕ್ಕಳಿಗೆ ತುಂಬಾ <lang:Foreign>use</lang:Foreign>ಮಾಡ್ತಾರಲ್ಲ ಮದ್ವೆಗಳ <lang:Foreign>time</lang:Foreign>ಅಲ್ಲಿ ಆಡುನು ಇದೆ ನಮ್ ಅತ್ರ
    Speech388.242393.89664809321ಕುರ್ತಗಳು ಬೇಕು ಅದುನು ಇದೆ ಯಾವ್ದ್ ಬೇಕು ಎಲ್ಲಾನು ಇದೆ ನಮ್ದ್ರಲ್ಲಿ ಎಲ್ಲಾನು ದೊರಕುತ್ತೆ ನಿಮಗೆ
    Speech396.146407.22158868800ಹಾ ಸರಿ ಮೇಡಂ ಇವಗೆ ನನ್ಗೆ ಒಂದು <lang:Foreign>like</lang:Foreign>ಐದು ವರ್ಷದ್ದ ಹೆಣ್ಣು ಮಗುಗೆ ಲಂಗ ಬ್ಲೌಸ್ ಲಂಗ ಹೋನಿ ಆತರದ ಬಟ್ಟೆಗಳು ಸ್ವಲ್ಪ ತೋರ್ಸ್ತಿರ ತೋರ್ಸಕ್ಕೆ ಆಗುತ್ತಾ ನೀವ್ ಕಲ್ಸ್ತಿರ ನಮಗೆ
    Speech407.596411.54764809321ಹಾ ಕಳ್ಸ್ಕೊಡ್ತಿವಿ ನೀವ್ ಹೇಳಿದಿರ ಅಲ್ವ ಐದು ವರ್ಷದ್ದು ಇದೆ ನಮ್ ಅತ್ರ ಕಲ್ಸ್ಕೊಡ್ತಿವಿ ನಾವು
    Speech412.447419.47158868800ಹ ಮೇಡಂ ಯಾವ ಯಾವ ತರ ಸಿಗ್ಬೋದು ಮೇಡಂ ನಿಮ್ದ್ರಲ್ಲಿ ಇವಾಗ ನಮಗೆ ಸೀರೆಗಳಲ್ಲಿ ರೇಷ್ಮೆ ಸೀರೆ ಆ ತರ ಇತ್ತು ಅಲ್ವ ಇವರಿಗೆ ಮಕ್ಕಳಿಗೆಯಾವ ಯವ್ ತರ ಸಿಗ್ಬೋದು ಮೇಡಂ
    Speech420.860423.10764809321ಮಕ್ಕಲ್ದುನು ಅಷ್ಟೇ <lang:Foreign>pure cotton</lang:Foreign>ಬರುತ್ತೆ
    Speech423.653424.71064809321ಸಿಲ್ಕ್ ಅಲ್ಲೂ ಬರುತ್ತೆ
    Speech425.257426.80464809321ಸಿಲ್ಕ್ <lang:Foreign>mixed</lang:Foreign>ಕಾಟನ್ ಬರುತ್ತೆ
    Speech427.880434.87264809321ಹಾ ಇಲ್ಲ ಅಂದ್ರೆ <lang:Foreign>grand</lang:Foreign>ಆಗಿ ಬೇಕು ನಿಮಗೆ <lang:Foreign>reception look</lang:Foreign>ಅಂದ್ರೆ <lang:Foreign>netted</lang:Foreign>ಅಲ್ಲಿ ತೋರ್ಸ್ತಿವಿ <lang:Foreign>lehengas</lang:Foreign>ನ ಆತರ ಎಂಗ್ ಬೇಕಾದ್ರೂ ಸಿಗತ್ತೆ ನಿಮಗೆ
    Speech436.822449.19758868800ಹಾ ಸರಿ ಮೇಡಂ ನಾನು ಹೇಳ್ತೀನಿ ನಿಮಗೆ ನಮಗೆ ಇವಾಗ ಸ್ವಲ್ಪ ರೇಷ್ಮೆ ಲಂಗ ದಾವಣಿ ಆತರಡ ಬಟ್ಟೆಗಳು ಬೇಕಾಗಿತ್ತು ಹಾ ಅದ್ರಲ್ಲಿ ನೀವು <lang:Foreign>like</lang:Foreign>ಹೊಲ್ದಿರೋ ಅಂತ ಬಟ್ಟೆ ಕೊಡ್ತೀರ ಇಲ್ಲ ಹೊಲಿದೆ ಇರೋ ಅಂತ ಬಟ್ಟೆ ಕೊಡ್ತೀರ ಮೇಡಂ
    Speech450.221462.34764809321ಇಲ್ಲ ನಿಮಗೆ ನಾವು ಕೊಡ್ತಕ್ಕಂತದು ಇಲ್ಲ ನಮ್ ಮಗು ದಪ್ಪ ಇದೆ ಆಗಲ್ಲ ನಾವ್ <lang:Foreign>peace</lang:Foreign>ತಗೊಂಡು ಹೊಲಿಸ್ತಿನಿ ಅಂತ ಅಂದ್ರೆ <lang:Foreign>peace</lang:Foreign>ಲೆಕ್ಕ ಕೂಡ ಮಾರಾಟ ಮಾಡ್ತಿವಿ ನಾವು ನೀವು ಯಾವ ಕಲರ್ ಏನು <lang:Foreign>miss match</lang:Foreign>ಮಾಡ್ಕೊಂಡು ಬೇಕಾದ್ರೆ <lang:Foreign>peace</lang:Foreign>ತಗೊಬೋದು ನೀವು
    Speech462.957468.78164809321<lang:Foreign>peace</lang:Foreign>ತಗೊಂಡ್ ಆದರು ಹೋಲಿಸ್ಕೋ ಬೋದು ಇಲ್ಲ ಅಂದ್ರೆ <lang:Foreign>ready</lang:Foreign>ಇರ್ಥಕ್ಕಂತದು ಇದೆ ನಮ್ ಅತ್ರ ಅಷ್ಟು <lang:Foreign>time</lang:Foreign>ಇಲ್ಲ ಹೊಲಿಸ್ಕೊಲ್ಲೋದಿಕ್ಕೆ
    Speech469.686472.29464809321ಆ ತರ ಕೂಡ ಇದೆ ನಮ್ ಅತ್ರ ಎಂಗ್ ಬೇಕೋ ತಗೊಬೋದು ನೀವು
    Speech473.596476.77158868800ಹ ಮೇಡಂ ನಿಮ್ಮಲ್ಲೇ ಏನ್ ಆದರು ಹೊಲಿಸಿಕೊಡೋ ಅಂತ <lang:Foreign>fecility</lang:Foreign>ಏನ್ ಆದರು ಇದ್ದೀಯ
    Speech478.271482.07464809321ಹ ಅದು ಕೂಡ ನಾವು ನಮ್ ಅಂಗಡಿಯಲ್ಲಿ <lang:Foreign>tailoring</lang:Foreign>ಇದಾರೆ
    Speech482.587486.50264809321ನೀವ್ ಬಂದು <lang:Foreign>peace</lang:Foreign>ತಗೊಂಡ್ ಆದ್ಮೆಲೇನೆ ಅಲ್ಲೇ ಅಳತೆ ಕೊಟ್ಟು ಅಲ್ಲೇ ಹೊಲಿಸ್ಕೊಬೋದು
    Speech483.681483.85158868800#ಹಮ್ಮ್
    Speech488.396493.74058868800ಹ ಸರಿ ಮೇಡಂ ಇವಾಗ ನಂಗೆ ಹೆಣ್ಣು ಮಕ್ಕಳದ್ದು ಆಯ್ತು ಗಂಡು ಮಕ್ಕಳಿಗೆ ಯಾವ ಯಾವ ತರದ್ದು ಬಟ್ಟೆಗಳು ಸಿಗ್ತವೆ ಅಂತ ಹೇಳ್ತಿರ
    Speech494.271495.11058868800ಸ್ವಲ್ಪ ದೊಡ್ದೊವ್ರಿಗೆ
    Speech496.188500.00464809321ದೊಡ್ದೊವ್ರಿಗೆ ಗಂಡು ಮಕ್ಕಳಿಗೆ ಅಂದ್ರೆ <lang:Foreign>normal</lang:Foreign>ಪಂಚೆ<lang:Foreign>shirt</lang:Foreign>ಇರತ್ತೆ
    Speech500.605502.56864809321ಅದ್ರಲ್ಲಿ ನಮ್ದು <lang:Foreign>brand</lang:Foreign>ಬಂದು ಈಗ
    Speech503.103507.90764809321ಹಾ ಒಳ್ಳೆ <lang:Foreign>brand</lang:Foreign>ಹೇ ಹೊಡ್ತಿದೆ ಎಲ್ಲರುನು ತುಂಬಾ ಇಷ್ಟ ಪಡ್ತಾರೆ ಚನ್ನಾಗಿದೆ <lang:Foreign>quality</lang:Foreign>ಅಂತ
    Speech508.587514.74764809321ಹಾ ಆಮೇಲೆ ಹಾ <lang:Foreign>normal</lang:Foreign>ಆಗಿ <lang:Foreign>suit</lang:Foreign>ಇರುತ್ತೆ <lang:Foreign>suit</lang:Foreign>ಕೂಡ ಇರುತ್ತೆ ನಂದು ನಮ್ದ್ರಲ್ಲಿ ದೊಡ್ದೊವ್ರಿಗೆ
    Speech511.539511.78058868800#ಅಹ್
    Speech515.522518.26264809321<lang:Foreign>suit</lang:Foreign>ತಗೊಂತೀನಿ ಅಂತ ಅಂದ್ರೆ ನೀವ್ ತಗೊಬೋದು ಇಲ್ಲ ಅಂದ್ರೆ
    Speech518.874519.45464809321#ಹಮ್ಮ್
    Speech520.997523.60164809321ಕುರ್ತಗಳು ಬರ್ತಾವೆ ಹುಡುಗರಿಗೆ ಅದುನ್ನು ತಗೊಬೋದು
    Speech526.134530.05858868800ಹಾ <lang:Foreign>okay okay</lang:Foreign>ಮೇಡಂ ಇವಾಗ ನಮಗೆ ಇದೆಲ್ಲ ಆಯಿತು ನಂಗ್ ಇವಾಗ ಒಂದ್ ತರ <lang:Foreign>family</lang:Foreign>
    Speech530.544537.68158868800ಹಾ ಎಲ್ಲರು ಒಂದೇ ತರ ಬಟ್ಟೆ ಹಾಕ್ಬೇಕು ಅಂತ ಅನ್ಕೊಂಡ್ ಇದಿವಿ ಅವರಿಗೆ ಎಲ್ಲರು ಒಂದೇ ತರ ಬಟ್ಟೆ ತಗೊಂಡು ನಾವ್ ಹೊಲಿಸಿಕ್ಕೊಲ್ಲ್ಲೋದಿಕ್ಕೆ ಆಗುತ್ತಾ ಮೇಡಂ
    Speech538.233539.99758868800ಆ ತರ ನಿಮ್ಮಲ್ಲಿ ಇದ್ದೀಯ ಮೇಡಂ(())
    Speech539.096539.52264809321#ಹಮ್ಮ್
    Speech541.147541.64764809321#ಹಮ್ಮ್
    Speech542.223557.16664809321ಕುಟುಂಬ ಒಂದೇ ತರ ಕುಟುಂಬದವರೆಲ್ಲ ಒಂದೇ ಬಣ್ಣದ ಬಟ್ಟೆ ಹಾಕ್ಕೋಬೇಕು ಅಂತ ಏನ್ ಆದರು ನೀವ್ ಅನ್ಕೊಂಡ್ ಇದ್ರೆ ಆತರ <lang:Foreign>family pack</lang:Foreign>ಅಂತ <lang:Foreign>separate</lang:Foreign>ಇದೆ ಅದುನ್ನು ಕೂಡ ತೋರಿಸ್ತಿವಿ ನಾವು ನಿಮಗೆ <lang:Foreign>collections</lang:Foreign>ಅಲ್ಲಿ ಬಂದು ನಮ್ ಅತ್ರ ನಮ್ದು <lang:Foreign>shop</lang:Foreign>ಗೊಂಡ ಸತಿ <lang:Foreign>visit</lang:Foreign>ಮಾಡ್ಬೋದು
    Speech557.176558.24264809321ಏನ್ ತೊಂದ್ರೆ ಇಲ್ಲ ಅದ್ರಲ್ಲಿ
    Speech559.824571.68558868800ಹ ಹೌದ ಮೇಡಂ ಹ ಸರಿ ನಮಗೂ ಇದೆ ತರದ್ದು ಬೇಕಿತ್ತು ನೀವು ಇದೆ ತರ ಹೇಳಿದ್ರಿ ನಾವು ಇವಾಗ ನಮಗೆ ನಾವ್ ಒಂದು ನಾಲಕ್ ಜನ ಇದಿವಿ ನಮ್ಮ ಕುಟುಂಬದಲ್ಲಿಇಬ್ಬರು ಮಕ್ಕಳು ಇಬ್ಬರು ಸ್ವಲ್ಪ ದೊಡ್ದೊವ್ರು
    Speech572.209578.37058868800ಹೆಣ್ಣು ಮಕ್ಕಳು ಮತ್ತೆ ಗಂಡು ಮಕ್ಕಳಿಗೆ ಮೂರೂ ನಾಲಕ್ಕು ಜನಕ್ಕೆ ಒಂದೇ ತರದ್ದು ನಮಗೆ ಒಂದೇ ತರದ್ದು ಬಟ್ಟೆ ಕೊಡಕ್ಕೆ ಆಗುತ್ತಾ ನಿಮ್ ಕೈಯ್ಯಲ್ಲಿ
    Speech580.081580.77064809321ಹಾ ಮೇಡಂ ಬರುತ್ತೆ
    Speech581.455594.89464809321ಒಂದೇ ತರ ಹಾ ಒಂದೇ ತರನು ಸಿಗುತ್ತೆ ಇಲ್ಲ ಬೇರೆ ಬೇರೆ ತರದಲ್ಲಿನ್ನು ಒಂದೇ <lang:Foreign>color</lang:Foreign>ಬೇಕು ನಾವು ಒಂದೇ ತರ ಒಂದೇ ಬಣ್ಣದ್ದು ಹಕ್ಕೊಂತಿವಿ ಅಂದ್ರೆ ಅದುನು ಸಿಗುತ್ತೆ ಇಲ್ಲ ಒಂದೇ <lang:Foreign>design</lang:Foreign>ಅಲ್ಲಿ ತಾಯಿ ಎಂಥದು ಹಾಕಿರ್ತಾಲೋ ಮಗಳು ಅದನ್ನೇ ಹಾಕ್ಕೋಬೇಕು ಅಂದ್ರೆ ಆಡುನು ಕೂಡ ನಮ್ ಅತ್ರ ಇದೆ
    Speech595.590598.97164809321ನಿಮಗೆ ಯಾವ್ದ್ ಬಂದು ತಗೊಬೋದು ಮೇಡಂ ಅದ್ರಲ್ಲಿ ಏನ್ ತೊಂದ್ರೆ ಇಲ್ಲ ತಗೊಬೋದು
    Speech599.370604.47158868800(())ಯಲ್ಲಿ ಬರಿ ಬಟ್ಟೆಗಳೇ ಸಿಗತ್ತಾ ಇಲ್ಲ ಬೇರೆ ಏನ್ ಆದರು ಹಾ ಒಡವೆ ಏನ್ ಆದರು ಆತರದ್ದು ಸಿಗತ್ತಾ ಮೇಡಂ
    Speech606.120613.67164809321ಇಲ್ಲ ನಮ್ಮಲ್ಲಿ ಬರಿ ಬಟ್ಟೆ ಮಾತ್ರ ಇದೆ ಸಧ್ಯಕ್ಕೆ ಇದು ಪ್ಲಾನ್ ಇದೆ ಮಾಡಿಲ್ಲ ಇನ್ನು ಮಾಡ್ತಿವಿ ಅದನ್ನು ಸಧ್ಯದಲ್ಲೇ ಮಾಡ್ತಿವಿ
    Speech614.769629.66658868800ಹಾ ಮೇಡಂ ನಾನು ಇವಾಗ ನಿಮ್ಮ ಅಂಗಡಿಗೆ ಬರಬೇಕು ಅಂತ ಅನ್ಕೊಂಡ್ ಇದೀನಿ ಸ್ವಲ್ಪ ನಿಮ್ಮ ಅಂಗಡಿ <lang:Foreign>details</lang:Foreign>ನಂಗೆ ಎಲ್ಲ ಸ್ವಲ್ಪ ಕಳ್ಸ್ಕೊತ್ರೆ ನಾವ್ ಬಂದು ಎಲ್ಲ ಅಲ್ಲೇ <lang:Foreign>attend</lang:Foreign>ಆಗ್ತಿವಿ ಇಲ್ಲ ಅಂದ್ರೆ ನಿಮ್ಮ ಅಂಗಡಿ <lang:Foreign>address</lang:Foreign>ಮತ್ತೆ ನಿಮ್ಮುನ್ನ ಹೆಂಗ್ <lang:Foreign>contact</lang:Foreign>ಮಾಡ್ಬೇಕು <lang:Foreign>whats app number</lang:Foreign>ಇಲ್ಲ <lang:Foreign>video call</lang:Foreign>ಮಾಡೋದು ಇಲ್ಲ ನಿಮ್ಮ <lang:Foreign>app</lang:Foreign>ಬಗ್ಗೆ
    Speech629.685630.90758868800<lang:Foreign>details</lang:Foreign>ಎಲ್ಲ ಕಲ್ಸ್ಕೊಡಿ ಮೇಡಂ
    Speech632.869633.13864809321#ಹಮ್ಮ್
    Speech633.654636.69664809321ಆ ಕೆಲಸ ನಾವ್ ಮಾಡ್ತಿವಿ ಕಲ್ಸ್ಕೊಡ್ತಿವಿ ಎಲ್ಲಾನು ಕಲ್ಸ್ಕೊಡ್ತಿವಿ
    Speech637.596638.99558868800<lang:Foreign>okay</lang:Foreign>ಮೇಡಂ ಧನ್ಯವಾದ
    Speech640.221641.17164809321ಧನ್ಯವಾದಗಳು

    TRANSCRIPTION

    TIMETRANSCRIPT
    1.124
    2.399
    <lang:Foreign>Hello future bee</lang:Foreign>
    3.624
    4.748
    <lang:Foreign>Hello future bee</lang:Foreign>
    6.424
    7.549
    ಹಾ ನಮಸ್ಕಾರ ಮೇಡಂ
    8.423
    9.249
    ನಮಸ್ತೆ
    9.974
    19.923
    ನಾನು ನಿಮ್ <lang:Foreign>future bee</lang:Foreign> ಅನ್ನೋ ಒಂದು <lang:Foreign>app</lang:Foreign> ಇಂದ ವಸ್ತುಗಳನ್ನ ಖರೀದಿ ಮಾಡ್ಬೇಕು ಅಂತ ಅನ್ಕೊಂತ ಇದೀನಿ ಆ ವಸ್ತುಗಳ್ ಬಗ್ಗೆ ಮಾಹಿತಿ ಕೊಡ್ಲಿಕ್ ಆಗುತ್ತಾ ನಿಮ್ ಕೈಯಲ್ಲಿ
    20.722
    25.998
    ಹೌದು ಆಗುತ್ತೆ ಮೊದ್ಲಿಗೆ ಧನ್ಯವಾದಗಳು ನಮ್ಮ <lang:Foreign>app</lang:Foreign> ಇಂದ ನೀವು ತಗೋಳ್ತಾಇರೋದಿಕ್ಕೆ
    22.873
    23.623
    ಹಾ ಮೇಡಂ
    27.474
    34.923
    ಹಾ ಧನ್ಯವಾದ ಮೇಡಂ ಇವಾಗ ನಾನು ನಿಮ್ಮ ಅಂಗಡೀಲಿ ಯಾವ್ ಯಾವ ಥರ ಬಟ್ಟೆಗಳು ಸಿಗುತ್ತವೆ ಅಂತ ಕೇಳಿ ತಿಳ್ಕೋಬೋದ ಮಾಹಿತಿ
    36.972
    44.847
    ನಮ್ ಅಂಗಡಿಯಲ್ಲಿ ಎಲ್ಲಾ ತರದ ಬಟ್ಟೆ ಸಿಗುತ್ತವೆ ನಿಮಗೆ ಯಾವ ಥರ ಬೇಕು ಅಂದ್ರೆ ಹುಡುಗರಿಗ ಹುಡ್ಗಿರ್ಗಾ ಯಾರಿಗೆ ಬೇಕಾಗಿರೋದು ಇವಾಗ
    45.899
    53.874
    ಇವಾಗ ಹುಡುಗೀಯರಿಗೆ ಬಟ್ಟೆ ಬೇಕಿತ್ತು <lang:Foreign>so</lang:Foreign> ನಿಮ್ ಬಳಿ ಸೀರೆ ಸೀರೆಗಳು ಚೂಡಿದಾರ್ಗಳು ಲಂಗಾ ದಾವಣಿ ಎಲ್ಲ ತರದ ಬಟ್ಟೆಗಳು ಸಿಗುತ್ತಾ
    55.024
    59.573
    ಹೌದು ನಮ್ದ್ರಲ್ಲಿ ಎಲ್ಲ ಥರದ ಹುಡ್ಗೀರ <lang:Foreign>wear attire</lang:Foreign> ಏನೈತೋ ಅದ್ ಎಲ್ಲಾನು ಸಿಗುತ್ತೆ ನಮ್ದ್ರಲ್ಲಿ
    60.899
    69.123
    ಹಾ <lang:Foreign>okay</lang:Foreign> ನನ್ಗೆ ಇವಾಗ ಕೆಲವೊಂದು ಸ್ವಲ್ಪ ಸೀರೆಗಳ ಬಗ್ಗೆ ಮಾಹಿತಿ ಕೊಡಕಾಗುತ್ತಾ ನಿಮ್ಮಬಳಿ ಯಾವ್ಯಾವ್ ಥರ ಸೀರೆಗಳ್ ಇದಾವೆ ಆ ಸೀರೆಗಳ <lang:Foreign>rate</lang:Foreign>ಗಳ್ ಎಷ್ಟು ಅಂತ ಮಾಹಿತಿ ಕೊಡಿ
    71.072
    85.930
    ಹಾ ನೀವು ಸೀರೆನಲ್ಲಿ ನೋಡ್ಬೇಕು ಅಂತ ಅನ್ಕೊಂಡಿದೀರ ನಮ್ಮಲ್ಲಿ ಸೀರೆಗಳಲ್ಲಿ ತುಂಬಾ ಥರದ <lang:Foreign>variety</lang:Foreign> ಆದ ಸೀರೆಗಳಿದಾವೆ <lang:Foreign>cotton</lang:Foreign> ಸೀರೆ ಇದೆ ಇಲ್ಕಲ್ ಗಳ್ ಇದಾವೆ <lang:Foreign>soft silk</lang:Foreign> ಇದೆ ರೇಷ್ಮೆ ಸೀರೆ ಇದೆ <lang:Foreign>normal</lang:Foreign> ಆಗಿ ಹಾ <lang:Foreign>netted</lang:Foreign> ಸೀರೆಗಳ್ ಇದೆ ಯಾವ್ ಥರದ ಸೀರೆ
    85.947
    86.740
    ಬೇಕು ನಿಮಗೆ
    88.736
    95.887
    ಮೇಡಂ ನನ್ಗೆ ಇವಾಗ ಒಂದು ರೇಷ್ಮೆ ಸೀರೆ ಅಂತ ಅನ್ಕೋತಿದೀನಿ ಅದ್ರಲ್ಲ್ ನಿಮ್ಮಲ್ಲಿ ಎಲ್ಲ ತರದ್ <lang:Foreign>designs</lang:Foreign> ಸಿಗುತ್ತಾ
    97.334
    107.861
    ಹೌದು ನಮ್ಮಲ್ಲಿ ಹಳೇ ಕಾಲದ ರೇಷ್ಮೆ ಸೀರೆ ಯಾವ್ ಥರ ಇತ್ತು ಅದ್ರಿಂದ <lang:Foreign>latest</lang:Foreign> ಆಗ್ ಇವಾಗ್ ಯಾವ್ ತರದ್<lang:Foreign>model print</lang:Foreign> ಇದಿಯೋ ಅಲ್ಲಿ ತನಕ ನಮ್ಮಲ್ಲಿ ಎಲ್ಲಾ ತರದುನು ನಮ್ ಅತ್ರ <lang:Foreign>stock</lang:Foreign>ಇದೆ ನಿಮಗೆ ಯಾವ್ದ್ ಬೇಕೋ ತಗೊಬೋದು
    109.635
    120.486
    ಹಾ <lang:Foreign>madam</lang:Foreign> ಇವಾಗ ನಾನು ನಿಮ್ ಕಡೆಯಿಂದ ಸೀರೆ ತಕೋಬೇಕು ಅಂತ ಅಂದ್ರೆ ನಾವು ಯಾವ ಥರ ತಕೋಬೇಕು <lang:Foreign>madam</lang:Foreign> ಇವಾಗ ಹಾ <lang:Foreign>online</lang:Foreign> ಮುಖಾಂತರ ತಕೋಬೇಕಾ ಇಲ್ಲ ನಿಮ್ಮ್ ಅಂಗಡಿಗೇ ಬಂದು ತಕೋಬೇಕಾ ಯಾವ್ ಯಾವ್ ಥರ <lang:Foreign>options</lang:Foreign> ಇದೆ <lang:Foreign>madam</lang:Foreign> ನಿಮ್ಮತ್ರ
    121.959
    133.316
    ನಮ್ ನಮ್ದ್ರಲ್ಲಿ ಎರಡು ಥರ <lang:Foreign>options</lang:Foreign> ಕೊಟ್ಟಿದಿವಿ ಯಾಕಂದ್ರೆ ತುಂಬಾ ಜನ ಬಂದು ತಕೊಳಕಾಗಲ್ಲ ಅಲ್ಲಾ ಅವ್ರಿಗೆ <lang:Foreign>online</lang:Foreign> ಕೂಡ ಇದೆ ಇಲ್ಲಾ ಅಂಗಡಿಗೇ ಬಂದು ನೋಡ್ತಿವಿ ಬೇರೆ ಬೆರೆದೆಲ್ಲ <lang:Foreign>try</lang:Foreign> ಮಾಡ್ತಿವಿ
    133.846
    143.735
    ಹಾ ನಮಗೆ ನೊಡುದ್ರೆನೇ ಇಷ್ಟ ಆಗೋದು ಅನ್ನೋವರ್ಗೆ ಅದು ಕೂಡ <lang:Foreign>options</lang:Foreign> ಇದೆ ನೀವು ಯಾವದ್ರು ಮುಖಾಂತರನು ಹೋಗಬೋದು ನೀವು ಯಾವ್ <lang:Foreign>adress</lang:Foreign> ಕಲಿಸಿರ್ತೀರ ನಿಮಗೆ <lang:Foreign>online</lang:Foreign> ಬೇಕು ಅಂತ ಅಂದ್ರೆ ಅಲ್ಲಿಗೆ ತಲುಪಿಸ್ತೀವಿ ಅದ್ರಲ್ಲೇನು ತೊಂದರೆ ಇಲ್ಲ
    145.110
    156.786
    ನೀವು ತಲುಪಿಸ್ತಿರ <lang:Foreign>but</lang:Foreign>ನನಗೆ ಇವಾಗ ಕೆಲವೊಂದು ಸೀರೆ ನೋಡ್ಲಿಕ್ಕೆ ಅಂತ ಆಗಲ್ಲ ಎಲ್ಲ ಕೆಲವೊಂದು ಅಷ್ಟು ಸೀರೆಗಳು ಕೆಲವೊಂದು ಅಷ್ಟು ವಿನ್ಯಾಸಗಳು ನೋಡ್ಬೇಕ್ ಆಗುತ್ತೆ <lang:Foreign>so</lang:Foreign>ನಿಮ್ ಕಡೆ ಇಂದ <lang:Foreign>video</lang:Foreign>ಕರೆ ಮಾಡೋವಂಥ ಏನ್ ಆದರು ಸೌಲಭ್ಯ ಇದಿಯಾ
    158.924
    173.912
    <lang:Foreign>video</lang:Foreign>ಕರೆ ಮುಖಾಂತರ ನಾವ್ ತೋರ್ಸ್ಬೇಕು ಅಂತ ಕೆಳ್ತಿದಿರ ಆ ತರ ಒಂದ್ ಒಂದು ಸರಿ ಆಗುತ್ತೆ ನಿಮ್ಗ್ ಬೇಕೇ ಬೇಕು ಇಲ್ಲ ನೀವು ತಗೊಳ್ತಿರ ಅಂತ ಅಂದ್ರೆ ನಾವ್ ಅದುನ್ನ ಕೂಡ ತೋರ್ಸ್ತಿವಿ ಮಾಡಿ ಇಲ್ಲ ಅಂದ್ರೆ ನಮ್ದ್ರಲ್ಲಿ ಯಾವ್ದ್ ಯಾವ್ದ್ ತರ ಇದೆ ಅಂತ ಅದರೆಲ್ಲ ನಾವು ಬಿಟ್ ನೋಡ್ತಿದ್ರಲ್ಲ ನೀವ್ ನಮ್ದು
    162.524
    163.399
    ಹಾ ಹೌದು
    174.480
    178.079
    ಪೇಜ್ ಅಲ್ಲಿ <lang:Foreign>so</lang:Foreign>ಅದೇ ತರ<lang:Foreign>material</lang:Foreign>ಗಳಿದಾವೆ ನೋಡ್ಕೊಬೋದು ನೀವು
    178.739
    193.517
    (())ಪೇಜ್ ಅಲ್ಲಿ ನೋಡಿರ್ತಿವಿ <lang:Foreign>but</lang:Foreign>ನಿಮ್ ಪೇಜ್ ಅಲ್ಲಿ ಕೆಲವೊಂದು <lang:Foreign>like</lang:Foreign> ನೀವು ಚನ್ನಾಗಿರೋ ಸೀರೆಗಳನ್ನ ಮಾತ್ರ ಹಾಕಿರ್ತಿರ ಒಂದೋ ಎರಡು <lang:Foreign>design</lang:Foreign>ಹಾಕಿರ್ತಿರ ನಾನ್ ತುಂಬಾ ಸೀರೆಗಳು ನೋಡ್ಬೇಕು ಅಂತ ಅಂದಾಗ ನೀವು <lang:Foreign>video</lang:Foreign>ಕರೆ ಮಾಡಿ ತೋರ್ಸ್ತೀನಿ ಅಂತ ಅನ್ನೋ ಹಾಗ್ ಇದ್ರೆ ನಾನ್ ನಿಮಗೆ <lang:Foreign>video</lang:Foreign>ಕರೆ ಮಾಡ್ತಿವಿ <lang:Foreign>so that</lang:Foreign>ನೀವು ನಮಗೆ
    193.532
    196.258
    ಈ ತರ ಸೀರೆಗಳು ಇದೆ ಅಂತ ತೋರ್ಸ್ಬೋದು ಅಲ್ವಾ
    198.157
    203.598
    ಹಾ ಕಂಡಿತ ನೀವು ಆತ್ರ ಮುಂಚೆನೇ ಹೇಳಿದ್ರೆ ನಾವು ಅದಿಕ್ಕೆ ಒಪ್ಪಿಗೆ ಕೊಡ್ತೀವಿ ಮಾಡ್ಬಿಟ್ಟು ನೋಡ್ಬೋದು
    204.270
    206.520
    ಇವಾಗ ನಿಮ್ ಅತ್ರ ಯಾವ ಯಾವ ತರ ಎಷ್ಟ್
    204.702
    206.352
    ಇಲ್ಲ(())
    207.798
    209.073
    ಎಷ್ಟುಬೆಲೆಗಳು
    207.923
    209.473
    <lang:Foreign>photo</lang:Foreign>ಕಲಸಬೇಕು ಅಂತ ಅಂದ್ರೆ
    210.198
    211.298
    <lang:Foreign>photo</lang:Foreign>ನ ಕಳಿಸ್ತಿವಿ
    211.272
    211.843
    ಹ ಮೇಡಂ
    212.428
    216.895
    <lang:Foreign>okay</lang:Foreign>ಮೇಡಂ ನೀವ್ <lang:Foreign>photo</lang:Foreign>ಕಳ್ಸಿ ಮತ್ತೆ ನಿಮ್ಗೆ ನಿಮ್ಮಲ್ಲಿ ಎಷ್ಟ್ ರಿಂದ ಎಷ್ಟು ಬೆಲೆ ತನಕ ಸೀರೆಗಳು ಇದಾವೆ ಮೇಡಂ
    218.423
    225.213
    ನೀವು ಯಾವ <lang:Foreign>range</lang:Foreign>ಕೆಳುದ್ರು ಇದೆ ನಮ್ದ್ರಲ್ಲಿ ನೂರೈವತ್ತು ರೂಪಾಯಿ ಇನ್ನೂರು ರೂಪಾಯಿ ಸೀರೆ ಇದೆ ಕಾಟನ್ ಸೀರೆಗಳು ಬರ್ತವಲ್ಲ
    225.786
    227.758
    ಅದು ಕೂಡ ಇದಾವೆ ಇಲ್ಲ ಹತ್ತುಲಕ್ಷ
    228.346
    235.622
    ಐವತ್ತು ಲಕ್ಷ ಅಲ್ಲಿ ತನಕ ಕೂಡ ನು ಸೀರೆ ಇದೆ ನಿಮಗೆ ಯಾವ್ದ್ ಬೆಕ ನಿಮ್ಮದು <lang:Foreign>range</lang:Foreign>ಎಷ್ಟು ಇದೆ ನೀವು ಎಷ್ತ್ರಲ್ಲಿ ತಗೋಬೇಕು ಅಂತ ಇದ್ದೀರಾ ಅಷ್ಟರಲ್ಲಿ ಸೀರೆಗಳು ನಾವ್ ನಿಮಗೆ ತೋರ್ಸ್ತಿವಿ
    236.307
    237.247
    (())
    236.878
    242.698
    ಇಲ್ಲ ಇವಾಗ ರೇಷ್ಮೆ ಸೀರೆಗಳಲ್ಲಿ ನಿಮಗೆ ಎಲ್ಲಿಂದ ಶುರುವಾಗುತ್ತೆ ನಿಮ್ಮ ಬೆಲೆ ಅಂತ ಹೇಳ್ಬೋದ ರೇಷ್ಮೆ ಸೀರೆಗಳಲ್ಲಿ
    242.649
    242.838
    #ಅಹ್
    243.420
    246.645
    ರೇಷ್ಮೆ ಸೀರೆಯಲ್ಲಿ ನಮ್ಮತ್ರ ಸಧ್ಯಕ್ಕೆ ಐದುಸಾವಿರ ದಿಂದ ಇದೆ
    248.364
    260.864
    ಹೋ ಹೌದ <lang:Foreign>okay</lang:Foreign>ಮೇಡಂ ಐದು ಸಾವಿರ ನನಿಗ್ ಇವಾಗ ಕೆಲವೊಂದು ಐದು ಸಾವಿರ ರೂಪಾಯಿಂದ<lang:Foreign>start</lang:Foreign>ಆಗೋ ಅಂತ ಸೀರೆಗಳು ಬೇಕಾಗಿತ್ತು ಮೇಡಂ ಇವಾಗ ನಿಮ್ ಅತ್ರ ದೊಡ್ಡ <lang:Foreign>border</lang:Foreign>ಸೀರೆ ಇದ್ದೀಯ ಇಲ್ಲ ಚಿಕ್ಕ<lang:Foreign>border</lang:Foreign>ಯಾವ ಯಾವ ತರ ಇದೆ ಅಂತ ಸ್ವಲ್ಪ ಹೇಳ್ಬೋದ ಮೇಡಂ ಯಾವ ತರ ಸೀರೆ ಗಳು ಎಷ್ಟು ರೂಪಾಯಿ
    260.223
    268.133
    ಹಾ ದೊಡ್ಡ <lang:Foreign>border</lang:Foreign>ಸೀರೆ ಇದೆ ಹ <lang:Foreign>border</lang:Foreign> ನ ಸೀರೆಕೂಡ ಇದಾವೆ ರೇಷ್ಮೆ ಸೀರೆಯಲ್ಲಿ ಆ <lang:Foreign>off and off double colour</lang:Foreign>ಸೀರೆ ಇದೆ
    268.673
    274.635
    ಹಾ ಇನ್ನೊಂದು <lang:Foreign>off plain</lang:Foreign>ಬಂದು ಹಾ <lang:Foreign>off</lang:Foreign>ಬೇರೆ <lang:Foreign>colour</lang:Foreign>ಬರುತ್ತೆ ಅಲ್ವ ಆತರ ಅದು ಇದೆ <lang:Foreign>full border</lang:Foreign>ಸೀರೆ ಇದೆ
    276.372
    277.973
    ಎಲ್ಲ ತರನು ಇದೆ ನಮ್ ಅತ್ರ
    276.598
    277.298
    ಹ ಮೇಡಂ
    279.223
    284.098
    ಹಾ ಮೇಡಂ ನಿಮ್ ಅತ್ರ <lang:Foreign>like</lang:Foreign>ಇಷ್ಟು ಬಣ್ಣಗಳ ಸೀರೆಗಳು ಇದಾವೆ ಅಂತ ಗೊತ್ತು ತಿಳ್ಕೊಬೋದ ಮೇಡಂ
    285.098
    287.798
    ಎಲ್ಲ <lang:Foreign>colours available</lang:Foreign>ಇರುತ್ತೆ ನಮ್ ಆ ತರ ಏನ್ ಲ್ಲ
    288.369
    299.637
    ಹಾ ಮೇಡಂ <lang:Foreign>okay</lang:Foreign>ಇವಾಗ ರೇಷ್ಮೆ ಸೀರೆಗಳಲ್ಲಿ ನನಗೊಂದು ಎರಡು ಮೂರೂ ಸೀರೆ ಬೇಕಾಗುತ್ತೆ ಹಾ ಕೆಲವೊಂದು ಹಾ ಐದು ಸಾವಿರದಿಂದ ಹತ್ತು ಸಾವಿರದ ಒಳಗಡೆ ಒಂದು ಎರಡು ಸೀರೆ ಹತ್ತು ಸಾವಿರದಿಂದ ಇಪ್ಪತ್ತು ಸಾವಿರದಿಂದ ಒಂದ್ ಎರಡು ಸೀರೆ ಬೇಕಾಗುತ್ತೆ ಮೇಡಂ
    300.136
    303.697
    ನೀವು ಸೀರೆಗಳ <lang:Foreign>photo</lang:Foreign>ಗಳು ಏನ್ ಆದರು ಕಳ್ಸೋಕೆ ಆಗುತ್ತಾ ಮೇಡಂ ನಮಗೆ
    305.298
    310.504
    ಹ ನಮ್ ಅತ್ರ ಇರ್ತಕ್ಕಂತದು ನೆಲ್ಲನುನು ನಾವ್ ನಿಮಗೆ <lang:Foreign>photos</lang:Foreign>ಕಳಿಸ್ತಿವಿ(())ಕಲ್ಸ್ಕೊಡ್ತಿವಿ
    310.648
    311.572
    ಹಾ ಮೇಡಂ
    311.198
    321.947
    ಯಾವ ತರ <lang:Foreign>material</lang:Foreign>ಇದೆ ಯಾವ <lang:Foreign>patron</lang:Foreign>ಇದೆ ಅದೆಲ್ಲ ನಿಮಗೆ ಕಳ್ಸ್ತೀನಿ ಇಲ್ಲ ನಿಮಗೆ ಇದೆ <lang:Foreign>patron</lang:Foreign>ಅಲ್ಲಿ ಬೇಕು ನನಿಗೆ ಅಂದ್ರೆ ಅದೇ <lang:Foreign>patron</lang:Foreign>ಅಲ್ಲೇ <lang:Foreign>with different of materials</lang:Foreign>ಇರುತ್ತಲ್ಲ ಅದೇ ನಿಮಗೆ ಕಲ್ಸ್ಕೊಡ್ತಿವಿ ಏನ್ ತೊಂದ್ರೆ ಇಲ್ಲ
    323.223
    329.697
    ಹಾ ಮೇಡಂ ಯಾವ ತರ ಕಳ್ಸ್ ಮೇಡಂ ಇವಾಗ ನಾನು ಇವಾಗ ಸೀರೆ ತಗೊಂಡ್ ಇದೀನಿ ಅಲ್ವ ನೀವ್ ನಮ್ ಮನೆಗೆ ಯಾವ ತರ ಕಲ್ಸ್ಕೊಡ್ತಿರ ಯಾವುದರ ಮುಕಂತರ ಕಲ್ಸ್ಕೊಡ್ತಿರ
    331.023
    333.548
    ಹಾ ನಮ್ದು<lang:Foreign>online delivery</lang:Foreign>ಇದೆ ಅದೇ ನಮ್ದು
    334.197
    335.223
    ತೊಂದ್ರೆ ಪಡೋ ಅಷ್ಟು ಇಲ್ಲ
    335.215
    335.469
    #ಅಹ್
    336.234
    337.223
    ಸರಿ ಮೇಡಂ ಸರಿ
    336.289
    338.961
    ನೀವು <lang:Foreign>address</lang:Foreign>ಎಲ್ಲ ಕಳ್ಸಿ <lang:Foreign>payment</lang:Foreign>ಮಾದ್ರಿ
    339.502
    340.781
    ನಾವು <lang:Foreign>next</lang:Foreign>ನಿಮಗೆ ಕಲ್ಸ್ಕೊಡ್ತಿವಿ
    341.923
    349.197
    ಸರಿ ಮೇಡಂ ಸರಿ ಮೆದ ಇವಾಗ ಸೀರೆಗಳು ಆಯಿತು ಇನ್ನು ನಿಮ್ಮಲ್ಲಿ ಬೇರೆ ತರ ಚಿಕ್ಕ ಮಕ್ಕಳಿಗೆ ಆ ತರ ಏನ್ ಆದರು ಇದ್ದೀಯ ಮೇಡಂ ಬಟ್ಟೆಗಳು
    349.254
    353.206
    ಹಾ ನಿಮ್ ನಮ್ಮಲ್ಲಿ ಎಲ್ಲ ತರದ ಬಟ್ಟೆಗಳು ಇದಾವೆ ಚಿಕ್ಕೊರ್ಗು ಇದೆ ದೊಡ್ದೊರ್ಗು ಇದೆ
    353.767
    354.295
    ಎಲ್ಲರ್ಗೂ ಇದೆ
    355.356
    357.898
    ಅದ್ರಲ್ಲಿ ಏನ್ ಆದರು ಎಲ್ಲ ನೋಡ್ಬೇಕು ಅಂತ ಅನ್ಕೊಂಡ್ ಇದ್ದೀರಾ
    355.463
    356.348
    ಹ ಮೇಡಂ ಇವಾಗ ಚಿಕ್ಕ
    359.072
    364.098
    ಹ ಮೇಡಂ ಚಿಕ್ಕ ಮಕ್ಕಳಿಗೆ ಸ್ವಲ್ಪ ಯಾವ ಯಾವ ತರ ಬಟ್ಟೆಗಳು ಇದಾವೆ ಅಂತ ನೀವ್ ಹೇಳುದ್ರೆ ನಾನು ಯಾವ್ದ ಬೇಕೋ ಅಂತ ಹೇಳ್ತೀನಿ ಮೇಡಂ
    365.727
    380.669
    <lang:Foreign>traditional attire</lang:Foreign>ಗಳು ಇದಾವೆ ಇಲ್ಲ ನಮಿಗೆ<lang:Foreign>western attire</lang:Foreign>ಗಳು ಬೇಕು ಅಂತ ಅಂದ್ರೆ ಅದು ಇದಾವೆ ಮಾಡುವೆ <lang:Foreign>reception</lang:Foreign>ಗಳಿಗೆ ಆತರ ಬೇಕು ಅಂದ್ರೆ <lang:Foreign>grand</lang:Foreign>ಆಗಿ ಅವುಗಳು ಇದಾವೆ ಇಲ್ಲ ರೇಷ್ಮೆ ಲಂಗ ಬ್ಲೌಸ್ ಬೇಕು ಇಲ್ಲ ಕಚ್ಚೆ ಪಂಚೆ ಬೇಕು ಮಕ್ಕಳಿಗೆ ಅದು
    380.686
    381.922
    ಅವೆಲ್ಲ ತರದ್ದುನು ಇದಾವೆ
    382.406
    387.443
    ಪಂಚೆ <lang:Foreign>shirt</lang:Foreign> ಬೇಕು ಇವಾಗ ಮಕ್ಕಳಿಗೆ ತುಂಬಾ <lang:Foreign>use</lang:Foreign>ಮಾಡ್ತಾರಲ್ಲ ಮದ್ವೆಗಳ <lang:Foreign>time</lang:Foreign>ಅಲ್ಲಿ ಆಡುನು ಇದೆ ನಮ್ ಅತ್ರ
    388.242
    393.896
    ಕುರ್ತಗಳು ಬೇಕು ಅದುನು ಇದೆ ಯಾವ್ದ್ ಬೇಕು ಎಲ್ಲಾನು ಇದೆ ನಮ್ದ್ರಲ್ಲಿ ಎಲ್ಲಾನು ದೊರಕುತ್ತೆ ನಿಮಗೆ
    396.146
    407.221
    ಹಾ ಸರಿ ಮೇಡಂ ಇವಗೆ ನನ್ಗೆ ಒಂದು <lang:Foreign>like</lang:Foreign>ಐದು ವರ್ಷದ್ದ ಹೆಣ್ಣು ಮಗುಗೆ ಲಂಗ ಬ್ಲೌಸ್ ಲಂಗ ಹೋನಿ ಆತರದ ಬಟ್ಟೆಗಳು ಸ್ವಲ್ಪ ತೋರ್ಸ್ತಿರ ತೋರ್ಸಕ್ಕೆ ಆಗುತ್ತಾ ನೀವ್ ಕಲ್ಸ್ತಿರ ನಮಗೆ
    407.596
    411.547
    ಹಾ ಕಳ್ಸ್ಕೊಡ್ತಿವಿ ನೀವ್ ಹೇಳಿದಿರ ಅಲ್ವ ಐದು ವರ್ಷದ್ದು ಇದೆ ನಮ್ ಅತ್ರ ಕಲ್ಸ್ಕೊಡ್ತಿವಿ ನಾವು
    412.447
    419.471
    ಹ ಮೇಡಂ ಯಾವ ಯಾವ ತರ ಸಿಗ್ಬೋದು ಮೇಡಂ ನಿಮ್ದ್ರಲ್ಲಿ ಇವಾಗ ನಮಗೆ ಸೀರೆಗಳಲ್ಲಿ ರೇಷ್ಮೆ ಸೀರೆ ಆ ತರ ಇತ್ತು ಅಲ್ವ ಇವರಿಗೆ ಮಕ್ಕಳಿಗೆಯಾವ ಯವ್ ತರ ಸಿಗ್ಬೋದು ಮೇಡಂ
    420.860
    423.107
    ಮಕ್ಕಲ್ದುನು ಅಷ್ಟೇ <lang:Foreign>pure cotton</lang:Foreign>ಬರುತ್ತೆ
    423.653
    424.710
    ಸಿಲ್ಕ್ ಅಲ್ಲೂ ಬರುತ್ತೆ
    425.257
    426.804
    ಸಿಲ್ಕ್ <lang:Foreign>mixed</lang:Foreign>ಕಾಟನ್ ಬರುತ್ತೆ
    427.880
    434.872
    ಹಾ ಇಲ್ಲ ಅಂದ್ರೆ <lang:Foreign>grand</lang:Foreign>ಆಗಿ ಬೇಕು ನಿಮಗೆ <lang:Foreign>reception look</lang:Foreign>ಅಂದ್ರೆ <lang:Foreign>netted</lang:Foreign>ಅಲ್ಲಿ ತೋರ್ಸ್ತಿವಿ <lang:Foreign>lehengas</lang:Foreign>ನ ಆತರ ಎಂಗ್ ಬೇಕಾದ್ರೂ ಸಿಗತ್ತೆ ನಿಮಗೆ
    436.822
    449.197
    ಹಾ ಸರಿ ಮೇಡಂ ನಾನು ಹೇಳ್ತೀನಿ ನಿಮಗೆ ನಮಗೆ ಇವಾಗ ಸ್ವಲ್ಪ ರೇಷ್ಮೆ ಲಂಗ ದಾವಣಿ ಆತರಡ ಬಟ್ಟೆಗಳು ಬೇಕಾಗಿತ್ತು ಹಾ ಅದ್ರಲ್ಲಿ ನೀವು <lang:Foreign>like</lang:Foreign>ಹೊಲ್ದಿರೋ ಅಂತ ಬಟ್ಟೆ ಕೊಡ್ತೀರ ಇಲ್ಲ ಹೊಲಿದೆ ಇರೋ ಅಂತ ಬಟ್ಟೆ ಕೊಡ್ತೀರ ಮೇಡಂ
    450.221
    462.347
    ಇಲ್ಲ ನಿಮಗೆ ನಾವು ಕೊಡ್ತಕ್ಕಂತದು ಇಲ್ಲ ನಮ್ ಮಗು ದಪ್ಪ ಇದೆ ಆಗಲ್ಲ ನಾವ್ <lang:Foreign>peace</lang:Foreign>ತಗೊಂಡು ಹೊಲಿಸ್ತಿನಿ ಅಂತ ಅಂದ್ರೆ <lang:Foreign>peace</lang:Foreign>ಲೆಕ್ಕ ಕೂಡ ಮಾರಾಟ ಮಾಡ್ತಿವಿ ನಾವು ನೀವು ಯಾವ ಕಲರ್ ಏನು <lang:Foreign>miss match</lang:Foreign>ಮಾಡ್ಕೊಂಡು ಬೇಕಾದ್ರೆ <lang:Foreign>peace</lang:Foreign>ತಗೊಬೋದು ನೀವು
    462.957
    468.781
    <lang:Foreign>peace</lang:Foreign>ತಗೊಂಡ್ ಆದರು ಹೋಲಿಸ್ಕೋ ಬೋದು ಇಲ್ಲ ಅಂದ್ರೆ <lang:Foreign>ready</lang:Foreign>ಇರ್ಥಕ್ಕಂತದು ಇದೆ ನಮ್ ಅತ್ರ ಅಷ್ಟು <lang:Foreign>time</lang:Foreign>ಇಲ್ಲ ಹೊಲಿಸ್ಕೊಲ್ಲೋದಿಕ್ಕೆ
    469.686
    472.294
    ಆ ತರ ಕೂಡ ಇದೆ ನಮ್ ಅತ್ರ ಎಂಗ್ ಬೇಕೋ ತಗೊಬೋದು ನೀವು
    473.596
    476.771
    ಹ ಮೇಡಂ ನಿಮ್ಮಲ್ಲೇ ಏನ್ ಆದರು ಹೊಲಿಸಿಕೊಡೋ ಅಂತ <lang:Foreign>fecility</lang:Foreign>ಏನ್ ಆದರು ಇದ್ದೀಯ
    478.271
    482.074
    ಹ ಅದು ಕೂಡ ನಾವು ನಮ್ ಅಂಗಡಿಯಲ್ಲಿ <lang:Foreign>tailoring</lang:Foreign>ಇದಾರೆ
    482.587
    486.502
    ನೀವ್ ಬಂದು <lang:Foreign>peace</lang:Foreign>ತಗೊಂಡ್ ಆದ್ಮೆಲೇನೆ ಅಲ್ಲೇ ಅಳತೆ ಕೊಟ್ಟು ಅಲ್ಲೇ ಹೊಲಿಸ್ಕೊಬೋದು
    483.681
    483.851
    #ಹಮ್ಮ್
    488.396
    493.740
    ಹ ಸರಿ ಮೇಡಂ ಇವಾಗ ನಂಗೆ ಹೆಣ್ಣು ಮಕ್ಕಳದ್ದು ಆಯ್ತು ಗಂಡು ಮಕ್ಕಳಿಗೆ ಯಾವ ಯಾವ ತರದ್ದು ಬಟ್ಟೆಗಳು ಸಿಗ್ತವೆ ಅಂತ ಹೇಳ್ತಿರ
    494.271
    495.110
    ಸ್ವಲ್ಪ ದೊಡ್ದೊವ್ರಿಗೆ
    496.188
    500.004
    ದೊಡ್ದೊವ್ರಿಗೆ ಗಂಡು ಮಕ್ಕಳಿಗೆ ಅಂದ್ರೆ <lang:Foreign>normal</lang:Foreign>ಪಂಚೆ<lang:Foreign>shirt</lang:Foreign>ಇರತ್ತೆ
    500.605
    502.568
    ಅದ್ರಲ್ಲಿ ನಮ್ದು <lang:Foreign>brand</lang:Foreign>ಬಂದು ಈಗ
    503.103
    507.907
    ಹಾ ಒಳ್ಳೆ <lang:Foreign>brand</lang:Foreign>ಹೇ ಹೊಡ್ತಿದೆ ಎಲ್ಲರುನು ತುಂಬಾ ಇಷ್ಟ ಪಡ್ತಾರೆ ಚನ್ನಾಗಿದೆ <lang:Foreign>quality</lang:Foreign>ಅಂತ
    508.587
    514.747
    ಹಾ ಆಮೇಲೆ ಹಾ <lang:Foreign>normal</lang:Foreign>ಆಗಿ <lang:Foreign>suit</lang:Foreign>ಇರುತ್ತೆ <lang:Foreign>suit</lang:Foreign>ಕೂಡ ಇರುತ್ತೆ ನಂದು ನಮ್ದ್ರಲ್ಲಿ ದೊಡ್ದೊವ್ರಿಗೆ
    511.539
    511.780
    #ಅಹ್
    515.522
    518.262
    <lang:Foreign>suit</lang:Foreign>ತಗೊಂತೀನಿ ಅಂತ ಅಂದ್ರೆ ನೀವ್ ತಗೊಬೋದು ಇಲ್ಲ ಅಂದ್ರೆ
    518.874
    519.454
    #ಹಮ್ಮ್
    520.997
    523.601
    ಕುರ್ತಗಳು ಬರ್ತಾವೆ ಹುಡುಗರಿಗೆ ಅದುನ್ನು ತಗೊಬೋದು
    526.134
    530.058
    ಹಾ <lang:Foreign>okay okay</lang:Foreign>ಮೇಡಂ ಇವಾಗ ನಮಗೆ ಇದೆಲ್ಲ ಆಯಿತು ನಂಗ್ ಇವಾಗ ಒಂದ್ ತರ <lang:Foreign>family</lang:Foreign>
    530.544
    537.681
    ಹಾ ಎಲ್ಲರು ಒಂದೇ ತರ ಬಟ್ಟೆ ಹಾಕ್ಬೇಕು ಅಂತ ಅನ್ಕೊಂಡ್ ಇದಿವಿ ಅವರಿಗೆ ಎಲ್ಲರು ಒಂದೇ ತರ ಬಟ್ಟೆ ತಗೊಂಡು ನಾವ್ ಹೊಲಿಸಿಕ್ಕೊಲ್ಲ್ಲೋದಿಕ್ಕೆ ಆಗುತ್ತಾ ಮೇಡಂ
    538.233
    539.997
    ಆ ತರ ನಿಮ್ಮಲ್ಲಿ ಇದ್ದೀಯ ಮೇಡಂ(())
    539.096
    539.522
    #ಹಮ್ಮ್
    541.147
    541.647
    #ಹಮ್ಮ್
    542.223
    557.166
    ಕುಟುಂಬ ಒಂದೇ ತರ ಕುಟುಂಬದವರೆಲ್ಲ ಒಂದೇ ಬಣ್ಣದ ಬಟ್ಟೆ ಹಾಕ್ಕೋಬೇಕು ಅಂತ ಏನ್ ಆದರು ನೀವ್ ಅನ್ಕೊಂಡ್ ಇದ್ರೆ ಆತರ <lang:Foreign>family pack</lang:Foreign>ಅಂತ <lang:Foreign>separate</lang:Foreign>ಇದೆ ಅದುನ್ನು ಕೂಡ ತೋರಿಸ್ತಿವಿ ನಾವು ನಿಮಗೆ <lang:Foreign>collections</lang:Foreign>ಅಲ್ಲಿ ಬಂದು ನಮ್ ಅತ್ರ ನಮ್ದು <lang:Foreign>shop</lang:Foreign>ಗೊಂಡ ಸತಿ <lang:Foreign>visit</lang:Foreign>ಮಾಡ್ಬೋದು
    557.176
    558.242
    ಏನ್ ತೊಂದ್ರೆ ಇಲ್ಲ ಅದ್ರಲ್ಲಿ
    559.824
    571.685
    ಹ ಹೌದ ಮೇಡಂ ಹ ಸರಿ ನಮಗೂ ಇದೆ ತರದ್ದು ಬೇಕಿತ್ತು ನೀವು ಇದೆ ತರ ಹೇಳಿದ್ರಿ ನಾವು ಇವಾಗ ನಮಗೆ ನಾವ್ ಒಂದು ನಾಲಕ್ ಜನ ಇದಿವಿ ನಮ್ಮ ಕುಟುಂಬದಲ್ಲಿಇಬ್ಬರು ಮಕ್ಕಳು ಇಬ್ಬರು ಸ್ವಲ್ಪ ದೊಡ್ದೊವ್ರು
    572.209
    578.370
    ಹೆಣ್ಣು ಮಕ್ಕಳು ಮತ್ತೆ ಗಂಡು ಮಕ್ಕಳಿಗೆ ಮೂರೂ ನಾಲಕ್ಕು ಜನಕ್ಕೆ ಒಂದೇ ತರದ್ದು ನಮಗೆ ಒಂದೇ ತರದ್ದು ಬಟ್ಟೆ ಕೊಡಕ್ಕೆ ಆಗುತ್ತಾ ನಿಮ್ ಕೈಯ್ಯಲ್ಲಿ
    580.081
    580.770
    ಹಾ ಮೇಡಂ ಬರುತ್ತೆ
    581.455
    594.894
    ಒಂದೇ ತರ ಹಾ ಒಂದೇ ತರನು ಸಿಗುತ್ತೆ ಇಲ್ಲ ಬೇರೆ ಬೇರೆ ತರದಲ್ಲಿನ್ನು ಒಂದೇ <lang:Foreign>color</lang:Foreign>ಬೇಕು ನಾವು ಒಂದೇ ತರ ಒಂದೇ ಬಣ್ಣದ್ದು ಹಕ್ಕೊಂತಿವಿ ಅಂದ್ರೆ ಅದುನು ಸಿಗುತ್ತೆ ಇಲ್ಲ ಒಂದೇ <lang:Foreign>design</lang:Foreign>ಅಲ್ಲಿ ತಾಯಿ ಎಂಥದು ಹಾಕಿರ್ತಾಲೋ ಮಗಳು ಅದನ್ನೇ ಹಾಕ್ಕೋಬೇಕು ಅಂದ್ರೆ ಆಡುನು ಕೂಡ ನಮ್ ಅತ್ರ ಇದೆ
    595.590
    598.971
    ನಿಮಗೆ ಯಾವ್ದ್ ಬಂದು ತಗೊಬೋದು ಮೇಡಂ ಅದ್ರಲ್ಲಿ ಏನ್ ತೊಂದ್ರೆ ಇಲ್ಲ ತಗೊಬೋದು
    599.370
    604.471
    (())ಯಲ್ಲಿ ಬರಿ ಬಟ್ಟೆಗಳೇ ಸಿಗತ್ತಾ ಇಲ್ಲ ಬೇರೆ ಏನ್ ಆದರು ಹಾ ಒಡವೆ ಏನ್ ಆದರು ಆತರದ್ದು ಸಿಗತ್ತಾ ಮೇಡಂ
    606.120
    613.671
    ಇಲ್ಲ ನಮ್ಮಲ್ಲಿ ಬರಿ ಬಟ್ಟೆ ಮಾತ್ರ ಇದೆ ಸಧ್ಯಕ್ಕೆ ಇದು ಪ್ಲಾನ್ ಇದೆ ಮಾಡಿಲ್ಲ ಇನ್ನು ಮಾಡ್ತಿವಿ ಅದನ್ನು ಸಧ್ಯದಲ್ಲೇ ಮಾಡ್ತಿವಿ
    614.769
    629.666
    ಹಾ ಮೇಡಂ ನಾನು ಇವಾಗ ನಿಮ್ಮ ಅಂಗಡಿಗೆ ಬರಬೇಕು ಅಂತ ಅನ್ಕೊಂಡ್ ಇದೀನಿ ಸ್ವಲ್ಪ ನಿಮ್ಮ ಅಂಗಡಿ <lang:Foreign>details</lang:Foreign>ನಂಗೆ ಎಲ್ಲ ಸ್ವಲ್ಪ ಕಳ್ಸ್ಕೊತ್ರೆ ನಾವ್ ಬಂದು ಎಲ್ಲ ಅಲ್ಲೇ <lang:Foreign>attend</lang:Foreign>ಆಗ್ತಿವಿ ಇಲ್ಲ ಅಂದ್ರೆ ನಿಮ್ಮ ಅಂಗಡಿ <lang:Foreign>address</lang:Foreign>ಮತ್ತೆ ನಿಮ್ಮುನ್ನ ಹೆಂಗ್ <lang:Foreign>contact</lang:Foreign>ಮಾಡ್ಬೇಕು <lang:Foreign>whats app number</lang:Foreign>ಇಲ್ಲ <lang:Foreign>video call</lang:Foreign>ಮಾಡೋದು ಇಲ್ಲ ನಿಮ್ಮ <lang:Foreign>app</lang:Foreign>ಬಗ್ಗೆ
    629.685
    630.907
    <lang:Foreign>details</lang:Foreign>ಎಲ್ಲ ಕಲ್ಸ್ಕೊಡಿ ಮೇಡಂ
    632.869
    633.138
    #ಹಮ್ಮ್
    633.654
    636.696
    ಆ ಕೆಲಸ ನಾವ್ ಮಾಡ್ತಿವಿ ಕಲ್ಸ್ಕೊಡ್ತಿವಿ ಎಲ್ಲಾನು ಕಲ್ಸ್ಕೊಡ್ತಿವಿ
    637.596
    638.995
    <lang:Foreign>okay</lang:Foreign>ಮೇಡಂ ಧನ್ಯವಾದ
    640.221
    641.171
    ಧನ್ಯವಾದಗಳು

    Dataset Demographics

    Details Headline

    Language

    Kannada

    Language code

    kn-in

    Country

    India

    Accents

    Mangalore Kannada,...more

    Gender Distribution

    M:60, F:40

    Age Group

    18-70

    Audio File Details

    Details Headline

    Environment

    Silent, Noisy

    Bit Depth

    16 bit

    Format

    wav

    Sample rate

    8khz & 16khz

    Channel

    Stereo

    Audio file duration

    5-15 minutes

    Download Sample Speech Dataset Now!

    Explore Audio Data, Metadata and Transcription to get more clarity and hands on experience of this dataset.

    Download Free Dataset

    Audio Download Btn
    Audio Promp Bg
    Audio Promp Bg

    Start your AI/ML model creation journey with FutureBeeAI!

    Contact Us

    Audio Arrow BtnAudio Arrow Btn Black
    Audio Promp 2 Bg