Kannada General Conversational Text Dataset
The text dataset consist of various general conversations in Kannada between two people.
Category
Text-based Conversational AI
Total volume
10K+ chats
Last Updated
Aug 2022
Number of participants
150 people
Get this AI Dataset
About This OTS Dataset
What’s Included
This training dataset comprises more than 10,000 conversational text data between two native Kannada people in the general domain. We have a collection of chats on a variety of different topics/services/issues of daily life, such as music, books, festivals, health, kids, family, environment, study, childhood, cuisine, internet, movies, etc., and that makes the dataset diverse.
These chats consist of language-specific words, and phrases and follow the native way of talking which makes the chats more information-rich for your NLP model. Apart from each chat being specific to the topic, it contains various attributes like people's names, addresses, contact information, email address, time, date, local currency, telephone numbers, local slang, etc too in various formats to make the text data unbiased.
These chat scripts have between 300 and 700 words and up to 50 turns. 150 people that are a part of the FutureBeeAI crowd community contributed to this dataset. You will also receive chat metadata, such as participant age, gender, and country information, along with the chats. Dataset applications include conversational AI, natural language processing (NLP), smart assistants, text recognition, text analytics, and text prediction.
This dataset is being expanded with new chats all the time. We are able to produce text data in a variety of languages to meet your unique requirements. Check out the FutureBeeAI community for a custom collection.
This training dataset's licence belongs to FutureBeeAI!
Use Cases
Chatbot
Text analytics
Text recognition
Text prediction
Smart assistants
Dataset Sample(s)
SAMPLE
CHANNEL | CONTENT | INTENT |
---|---|---|
Speaker 1 | ನಮಸ್ಕಾರ | welcome |
Speaker 2 | ನಮಸ್ತೆ | |
Speaker 1 | ಹೇಗಿದೀರ | |
Speaker 2 | ನಾನು ಚೆನ್ನಾಗಿದೀನಿ, ನೀವು ಹೇಗಿದಿರಾ? | |
Speaker 1 | ನಾನೂ ಕೂಡ ತುಂಬಾ ಚೆನ್ನಾಗಿದೀನಿ. | topic |
Speaker 2 | ಹಾ, ಏನ್ ಮಾಡ್ತಿದಿರಾ | |
Speaker 1 | ನನಗೆ ಒಂದು ಪ್ರಬಂಧ ಸ್ಪರ್ಧೆ ಇದೆ ಅದಕ್ಕಾಗಿ ನನಗೆ ಪ್ರಕೃತಿಯ ಸಂರಕ್ಷಣೆಯ ಬಗೆಗೆ ಸ್ವಲ್ಪ ಮಾಹಿತಿ ಬೇಕಾಗಿದೆ, ನಿಮಗೆ ಗೊತ್ತಿರುವ ವಿಷಯಗಳನ್ನು ಸ್ವಲ್ಪ ಹೇಳಿ. | |
Speaker 2 | ಹಾ, ಸರಿ | |
Speaker 1 | ಪ್ರಕೃತಿಯು ನಮಗೆ ಔಷಧಿಗಳು ಮತ್ತು ಇತರ ಉದ್ದೇಶಗಳಿಗಾಗಿ ಕಚ್ಚಾ ವಸ್ತುಗಳು ಮತ್ತು ಸಂಪನ್ಮೂಲಗಳನ್ನು ಒದಗಿಸುತ್ತದೆ. | bye |
Speaker 2 | ಹೌದು ಅದಲ್ಲದೆ ಪ್ರಕೃತಿಯ ಸಂರಕ್ಷಣೆಯಿಂದ ನಾವು ನಮ್ಮ ನಾಗರೀಕತೆಯ ಆರ್ಥಿಕತೆಯನ್ನು ಉಳಿಸಿಕೊಳ್ಳಬಹುದು. | |
Speaker 1 | ಪ್ರಕೃತಿಯ ಸಂರಕ್ಷಣೆಯನ್ನು ಮಾಡಲು ನಿಮ್ಮ ಸ್ವಂತ ಉಪಕ್ರಮವನ್ನು ಪ್ರಾರಂಭಿಸಿ ಅಥವಾ ಪರಿಸರ ಸಂಸ್ಥೆಗಳೊಂದಿಗೆ ಸ್ವಯಂಸೇವಕರಾಗಿ ಭಾಗವಹಿಸಬಹುದು. | |
Speaker 2 | ಹೌದು, | |
Speaker 1 | ಅದಲ್ಲದೇ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು, | |
Speaker 2 | ಪುನರ್ಬಳಕೆಯ ಪದ್ದತಿಯನ್ನು ಅಳವಡಿಸಿಕೋ ಬೇಕು. | |
Speaker 1 | ಮನುಷ್ಯನು ತನ್ನ ವೈಯಕ್ತಿಕ ಪ್ರಯೋಜನಕ್ಕಾಗಿ ಪರಿಸರದ ಮೇಲೆ ನಿರಂತರವಾಗಿ ದಾಳಿಯನ್ನು ನಡೆಸುತ್ತಿದ್ದಾನೆ. | |
Speaker 2 | ಹೌದು , ಹೀಗೆ ಮುಂದುವರೆದರೆ ನಮ್ಮ ಸರ್ವನಾಶವು ನಮ್ಮ ಕಣ್ಣೆದುರೇ ಕಾಣುತ್ತದೆ. | |
Speaker 1 | ಈ ರೀತಿ ನಡೆಯಬಾರದೆಂದರೆ ನಾವೆಲ್ಲಾ ಇಂದಿನಿಂದಲೆ ಪರಿಸರದ ಸಂರಕ್ಷಣೆ ಬಗ್ಗೆ ಕಾಳಜಿಯನ್ನು ವಹಿಸುವುದು ತುಂಬಾ ಮುಖ್ಯ, | |
Speaker 2 | ಹೌದು, ಹಾಗಂತ ಪರಿಸರದ ಸಂರಕ್ಷಣೆಗಾಗಿ ನಮ್ಮ ಕೆಲಸ ಕಾರ್ಯಗಳನ್ನು ನಿಲ್ಲಿಸುವ ಅವಶ್ಯಕತೆ ಇಲ್ಲ. | |
Speaker 1 | ಆಧುನಿಕ ಪ್ರಪಂಚದಲ್ಲಿ ತಂತ್ರಜ್ಞಾನದ ಆವಿಷ್ಕರದಿಂದ ಇಂದಿನ ಮನುಷ್ಯನ ಜೀವನ ಮತ್ತು ಚಟುವಟಿಕೆಗಳು ಅತ್ಯಂತ ಸಂಕೀರ್ಣವಾಗಿವೆ. | |
Speaker 2 | ಹೌದು, ಇದರಿಂದ ಮನುಷ್ಯರು ಪ್ರಕೃತಿಯಿಂದ ದೂರವಾಗಿ ವಿವಿಧವಾದ ಅನೈಸರ್ಗಿಕ ಚಟುವಟಿಕೆಗಳಲ್ಲಿ ಕಾಲಕಳೆಯುವ ಪರಿಸ್ಥಿತಿಯು ಈಗ ನಿರ್ಮಾಣವಾಗಿದೆ. | |
Speaker 1 | ಇದು ತುಂಬಾ ನೈಜ ಅಂಶವಾಗಿದೆ, ಯಾಕಂದರೆ ಮನುಷ್ಯನ ಉದಾಸೀನತೆ, ಮತ್ತು ದಡ್ದತನವು ನಿಸರ್ಗವನ್ನು ನಾಶವಾಗುತ್ತ ಸಾಗುತ್ತಿದೆ. | |
Speaker 2 | ಇದನ್ನು ತಡೆಗಟ್ಟಲು ನಾವು ಜನಸಂಖ್ಯೆಯನ್ನು ಕಡಿತಗೊಳಿಸಬೇಕು. | |
Speaker 1 | ಅದಲ್ಲದೆ ಕೀಟನಾಶಕಗಳ ಬಳಕೆಯನ್ನು ತಡೆಗಟ್ಟಬೇಕು. | |
Speaker 2 | ಕೀಟನಾಶಕಗಳ ಬಳಕೆಯನ್ನು ತಡೆಗಟ್ಟಿ ಸಾವಯವ ಕೃಷಿಯ ಬೆಳವಣಿಗೆಯನ್ನು ಮುಂದುವರಿಸಬೇಕು. | |
Speaker 1 | ತ್ಯಾಜ್ಯ ವಸ್ತುಗಳನ್ನು ಹೇಗೆ ಸಂರಕ್ಷಿಸಬಹುದು? | |
Speaker 2 | ತ್ಯಾಜ್ಯ ವಸ್ತುಗಳನ್ನು ಉತ್ಪಾದನೆ ಮಾಡಿದ ನಂತರ ಅವನ್ನು ಶೇಕರಿಸಿ ಮತ್ತೆ ಪುನರ್ ಉಪಯೋಗಕ್ಕಾಗಿ ಬಳಕೆ ಮಾಡಬೇಕು. | |
Speaker 1 | ನೀರಿನ ಬಳಕೆಯನ್ನು ಕಡಿಮೆ ಮಾಡುವುದರಿಂದ ಆಗುವ ಉಪಯೋಗಗಳೇನು? | |
Speaker 2 | ನಾವು ನೀರನ್ನು ಕಡಿಮೆ ಬಳಕೆ ಮಾಡುವುದರಿಂದ ಮುಂದೆ ಬರುವ ಪೀಳಿಗೆಗಳಿಗೆ ನೀರಿನ ಸಂಪನ್ಮೂಲಗಳನ್ನು ಸಂರಕ್ಷಿಸಬಹುದು. | |
Speaker 1 | ಹಿರಿಯರ ನಾಗರೀಕರ ಅಳವಡಿಕೆಗಳಿಂದ ನಮಗೆ ಏನಾದ್ರು ಉಪಯೋಗಗಳು ಇದಿಯ? | |
Speaker 2 | ಹಾ, ತುಂಬಾ ಉಪಯೋಗಗಳು ಇವೆ. | |
Speaker 1 | ಅವುಗಳ ಸಂಕ್ಷಿಪ್ತವಾಗಿ ವಿವರಿಸಿ, | |
Speaker 2 | ಹಾ, ಖಂಡಿತ, ಸ್ಥಳೀಯ ಸಂಸ್ಕೃತಿಯು ಮತ್ತು ಹಿರಿಯರ ಜೀವನಕ್ರಮದಿಂದ ನಾವು ನಮ್ಮ ಸಂಪನ್ಮೂಲಗಳನ್ನು ಮಿತವಾಗಿ ಹೇಗೆ ಬಳಸಬೇಕೆಂದು ಅರಿವಾಗುತ್ತೆ. | |
Speaker 1 | ಹಾಗೆ ಪುನರ್ಬಳಕೆಯ ಬಗ್ಗೆ ಸ್ವಲ್ಪ ಮಾಹಿತಿಯನ್ನು ಕೊಡಿ | |
Speaker 2 | ಖಂಡಿತ, ಪುನರ್ ಬಳಕೆಯನ್ನು ಮಾಡುವ ವಸ್ತುಗಳನ್ನು ಸುಮ್ಮನೆ ಬಿಸಾಡಬೇಡಿ, ಅವುಗಳನ್ನು ಮರುಬಳಕೆ ಮಾಡಿ. | |
Speaker 1 | ಮತ್ತೆ ಏನಾದರು ವ್ಯವಸ್ತೆ ಇದಿಯ, | |
Speaker 2 | ಹಾ, ಇದೆ ನಿಮಗೆ ಬೇಡವಾದ ವಸ್ತುಗಳನ್ನು ಬೇರೆಯವರಿಗೆ ದಾನವನ್ನು ಕೊಡುವುದು ಉತ್ತಮ. | |
Speaker 1 | ದಿನದ ಜೀವನದಲ್ಲಿ ನಾವು ಸುಲಭವಾಗಿ ಮಣ್ಣಾಗಿ ಹೋಗುವ ಪರಿಸರ ಸ್ನೇಹೀ ಉತ್ಪನ್ನಗಳನ್ನು ಬಳಸುವುದು ಉತ್ತವು ಅಲ್ವಾ? | |
Speaker 2 | ಹೌದು, ತುಂಬಾ ಉತ್ತಮ ಉದಾಹರಣೆಗೆ ಪ್ಲಾಸ್ಟಿಕ್ ಚೀಲದ ಬದಲು ಕಾಗದ ಅಥವಾ ಬಟ್ಟೆಯ ಚೀಲವನ್ನು ಬಳಸುವುದು. | |
Speaker 1 | ಅದಲ್ಲದೆ ಮಣ್ಣಿನ ಗಣೇಶಗಳನ್ನು ಮಾಡುವುದು. | |
Speaker 2 | ಅಪಾಯಕಾರಿಯಾದ ತ್ಯಾಜ್ಯ ವಸ್ತುಗಳನ್ನು ಮಕ್ಕಳ ಕೈಗೆ ಸಿಗದಂತೆ ಸಂಗ್ರಹಿಸಿ ಜಾಗ್ರತೆಯಾಗಿ ವಿಲೇವಾರಿ ಮಾಡುವುದು ಉತ್ತಮ. | |
Speaker 1 | ಇದಕ್ಕೇನಾದ್ರು ಉದಾಹರಣೆಯನ್ನು ಕೊಡಿ, | |
Speaker 2 | ಖಂಡಿತ, ಟ್ಯೂಬ್‍ಲೈಟುಗಳು, ಸಿ.ಎಫ್.ಎಲ್. ಬಲ್ಬುಗಳನ್ನು, ವಿದ್ಯುತ್ ಉಪಕರಣಗಳನ್ನು ವಿಂಗಡನೆ ಮಾಡಿ ವಿಲೇವಾರಿ ಮಾಡುವ ಹಾಗೆ ಕಾಳಜಿವಹಿಸುವುದು. | |
Speaker 1 | ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯವನ್ನು ಹೇಗೆ ಸಂರಕ್ಷಿಸಬಹುದು? | |
Speaker 2 | ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಹೆಚ್ಚಾಗಿ ಬಳಸುವುದರಿಂದ ಮತ್ತು ರಾಸಾಯನಿಕ ಕಾರ್ಖಾನೆಗಳನ್ನು ಕಡಿಮೆ ಮಾಡುವುದು. | |
Speaker 1 | ಹೌದು ಇದರಿಂದ ನಮ್ಮ ದೇಶದ ಪೆಟ್ರೋಲಿಯಂ ಆಮದಿನ ಹೊರೆಯೂ ಕಡಿಮೆಗೊಳ್ಳುತ್ತದೆ ಅಲ್ಲವೇ? | |
Speaker 2 | ಹೌದು, ತುಂಬಾ ಒಳ್ಳೆಯ ಆಲೋಚನೆ. | |
Speaker 1 | ಸಸಿಗಳನ್ನು ಹೆಚ್ಚಾಗಿ ಬೆಳೆಸುವುದರಿಂದ ಪ್ರಯೋಜನಗಳೇನು ಅಂತ ಹೇಳ್ತೀರಾ? | |
Speaker 2 | ನಮಗೆ ಉಸಿರಾಡುವ ಗಾಳಿಗೆ ಯಾವುದೇ ಕೊರತೆಯು ಇರುವುದಿಲ್ಲ ಮತ್ತು ಮಳೆಯ ಕಾರಣಕ್ಕೆ ತುಂಬಾ ಉಪಯುಕ್ತವಾಗುತ್ತದೆ. | |
Speaker 1 | ಅದಲ್ಲದೆ ಪರಿಸರದಿಂದ ನಾವು ಶುದ್ಧ ನೀರು, ಗಾಳಿ, ಆಹಾರ, ಮತ್ತು ನೈಸರ್ಗಿಕ ಸಸ್ಯವರ್ಗ ಇತ್ಯಾದಿಗಳನ್ನು ಪಡೆಯುತ್ತೇವೆ. | |
Speaker 2 | ಹೌದು, ಆದರೆ ಇದಕ್ಕೆ ವ್ಯತಿರಿಕ್ತವಾಗಿ ಇಂದಿನ ಜನರು ತಮ್ಮ ಸ್ವಾರ್ಥಕ್ಕಾಗಿ ಮತ್ತು ಅವರ ಕೆಲವು ದುರಾಸೆಗಳಿಗಾಗಿ ಕಾಡುಗಳನ್ನು ಬಳಸಿಕೊಳ್ಳುತ್ತಿದ್ದಾರೆ, | |
Speaker 1 | ಒಂದೆಡೆ ತಂತ್ರಜ್ಞಾನ ಮತ್ತು ವಿಜ್ಞಾನದಿಂದ ತಂತ್ರಜ್ಞಾನಕ್ಕೆ ಉತ್ತೇಜನ ದೊರೆತು ಪ್ರಪಂಚದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. | |
Speaker 2 | ಆದರೆ ಈ ಅಭಿವೃದ್ಧಿಯಿಂದ ಪರಿಸರ ಮಾಲಿನ್ಯಕ್ಕೂ ಕಾರಣವಾಗಿವೆ. | |
Speaker 1 | ಹೌದು, ಕೈಗಾರಿಕೀಕರಣ, ಆಧುನೀಕರಣ, ಮತ್ತು ಹೆಚ್ಚುತ್ತಿರುವ ವಿಜ್ಞಾನದ ಬಳಕೆಯಿಂದಾಗಿ ಪರಿಸರದ ಮೇಲೆ ತುಂಬಾ ದುಷ್ಪರಿಣಾಮವನ್ನು ಬೀರುತ್ತಿದೆ. | |
Speaker 2 | ಹೌದು, ಇದು ತುಂಬಾ ಸತ್ಯವಾದ ಮಾತು. | |
Speaker 1 | ಮಾನವ ನಿರ್ಮಿತ ಸಂಪತ್ತಿನಿಂದ ಏನಾದ್ರು ಕೆಡಕು ಉಂಟಾಗುತ್ತಾ? | |
Speaker 2 | ಖಂಡಿತ, ಮಾನವ ನಿರ್ಮಿತದ ಕೆಲವು ಸಂಪತ್ತುಗಳಿಂದ ಜಲಗೋಳ ಮತ್ತು ವಾತಾವರಣ ಮುಂತಾದವುಗಳ ಮೇಲೆ ಪರಿಣಾಮವನ್ನು ಬೀರುತ್ತಿದೆ. | |
Speaker 1 | ಅದಲ್ಲದೇ ಭೂಮಿಯ ತಾಪಮಾನ ಹೆಚ್ಚುತ್ತಿದೆ ಆಲ್ವಾ? | |
Speaker 2 | ಕೈಗಾರಿಕೆಗಳಿಂದ ಆಗುವ ದುಷ್ಪರಿಣಾಮ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವಿದೆ ಅಲ್ಲವೇ? | |
Speaker 1 | ಅರಿವಿದೆ ಆದರೆ, ಸ್ವಲ್ಪ ಸಂಕ್ಷಿಪ್ತವಾಗಿ ವಿವರಿಸಿ. | |
Speaker 2 | ಕೈಗಾರಿಕೆಗಳಿಂದ ಹೊರಹೊಮ್ಮುವ ಹೊಗೆ, ಧೂಳು ಮತ್ತು ಕಲ್ಮಶಗಳು ಹಲವು ರೀತಿಯಲ್ಲಿ ಮಾಲಿನ್ಯಕ್ಕೆ ದಾರಿ ಮಾಡಿಕೊಟ್ಟು ಪರಿಸರಕ್ಕೆ ಧಕ್ಕೆ ಉಂಟು ಮಾಡುತ್ತಿವೆ. | |
Speaker 1 | ಮನಬಂದಂತೆ ಮರಗಳನ್ನು ಕಡಿಯುವುದನ್ನು ನಿಲ್ಲಿಸುವುದರಿಂದ ತುಂಬಾ ಉಪಯೋಗಗಳಿವೆ ಅಲ್ವಾ? | |
Speaker 2 | ಹೆಚ್ಚು ಹೆಚ್ಚು ಮರಗಳನ್ನು ಬೆಳೆಸುವುದರಿಂದ ನಮ್ಮ ಪರಿಸರವನ್ನು ವಿಧ ವಿಧವಾಗಿ ಸಂರಕ್ಷಿಸಬಹುದು. | |
Speaker 1 | ವಿವಿಧ ಪ್ರಕಾರದ ಪ್ರಾಣಿಪಕ್ಷಿಗಳನ್ನು ಮತ್ತು ವೈವಿಧ್ಯಮಯವಾದ ಕೀಟಗಳನ್ನು ಸಂರಕ್ಷಿಸಬಹುದು ಅಲ್ವಾ? | |
Speaker 2 | ಇತ್ತೀಚಿಗೆ ವೃಕ್ಷ ಸಂಪತ್ತಿನ ನಾಶವು ದಿನ ದಿನವು ಹೆಚ್ಚಾಗುತ್ತಿದೆ. | |
Speaker 1 | ಹೌದು ವಿಸ್ತರಣೆ ಹೊಂದುತ್ತಿರುವ ರೈಲು ಮಾರ್ಗ ಮತ್ತು ವಾಹನಗಳಿಗಾಗಿ ರಚನೆಯಾಗುತ್ತಿರುವ ರಸ್ತೆಗಳಿಂದ, ದೊಡ್ಡ ದೊಡ್ಡ ಕಟ್ಟಡಗಳ ನಿರ್ಮಾಣಕ್ಕಾಗಿ ನಿರಂತರವಾಗಿ ವೃಕ್ಷ ಸಂಪತ್ತನ್ನು ನಾಶಗೊಳಿಸುತ್ತವೆ. | |
Speaker 2 | ಮನುಷ್ಯ ಪರಿಸರದ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ನಿಲ್ಲಿಸಿ ಜೀವಿಗಳ ಆರೋಗ್ಯದ ಮೇಲೆ ಪ್ರತಿಕೂಲ ಪ್ರಭಾವ ಉಂಟಾಗದಂತೆ, ಪರಿಸರ ಉಳಿಸಿ ಮಾನವ ಬದುಕನ್ನು ಹಸಿರಾಗಿಸುವುದು ತುಂಬಾ ಉತ್ತಮ. | |
Speaker 1 | ವಿಶ್ವದ ಪರಿಸರ ಆರೋಗ್ಯ ದಿನಾಚರಣೆಯು ಯಾವ ದಿನ ಆಚರಿಸುತ್ತಾರೆ? | |
Speaker 2 | ವಿಶ್ವದ ಪರಿಸರ ಆರೋಗ್ಯ ದಿನವನ್ನು ನಾವು ಜೂನ್ 5 ರಂದು ಆಚರಿಸುತ್ತೇವೆ. | |
Speaker 1 | ಇಷ್ಟೆಲ್ಲಾ ಮಾಹಿತಿ ಕೊಟ್ಟಿದ್ದಕ್ಕಾಗಿ ತುಂಬಾ ಧನ್ಯವಾದಗಳು. |
ATTRIBUTES
Category | General domain chat |
Topic | Environment |
Experience | Positive |
Speaker 1 | Male(20) |
Speaker 2 | Female(33) |
Language | Kannada |
Dataset Details
Dataset type
General domain chats
Volume
10K+ chats
Media type
Text
Language
Kannada
Topics
50+
File Details
Number of thread
50
Word count
300-700 words
Format
txt, docx
Annotation
NA
Need datasets for a specific AI/ML use case? Don’t worry, we’ve got you covered! 👍
Contact Us